DIGP Central Range @IgpRange
Joined April 2020-
Tweets467
-
Followers5K
-
Following35
-
Likes106
ಮಾನವ ಕಳ್ಳ ಸಾಗಾಣಿಕೆ, ವರದಕ್ಷಿಣೆ ಕಿರುಕುಳ, ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆ ಮತ್ತು ಮೊಬೈಲ್ ಸುರಕ್ಷತಾ ನಿಯಮಗಳ ಕುರಿತು ಅರಿವು ಮೂಡಿಸಿ 1098, 112, ಮತ್ತು 1930 ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ. #cbpdistpolice #SPCBPURA #Nammacop24/7 #DgpKarnataka #Akkapadecbppolice #karnatakastatepolice
ಪಿ.ಎಸ್.ಐ ಕಾಮಸಮುದ್ರ ರವರು ಕಾಮಸಮುದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್, ಬಾಲ್ಯ ವಿವಾಹ, ಸಂಚಾರ ನಿಯಮಗಳು, ಸೈಬರ್ ಅಪರಾಧ, ಮಾದಕ ವಸ್ತು ನಿಷೇಧ, ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸಿರುತ್ತಾರೆ. @DgpKarnataka @IgpRange
ಬಂಗಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಬೂರಮಾಕನ ಹಳ್ಳಿ ಗ್ರಾಮದಲ್ಲಿ ಜಾತ್ರೆ, ಪಲ್ಲಕ್ಕಿ ಕರಗ ಉತ್ಸವ ಪ್ರಯುಕ್ತ ಸೂಕ್ತ ಬಂದೋಬಸ್ತ್ ನ್ನು ಒದಗಿಸಲಾಯಿತು. @DgpKarnataka @IgpRange
ಆಸರೆ : ಕೋರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ಹಿರಿಯ ನಾಗರಿಕರಾದ ಲಕ್ಷ್ಮಿದೇವಮ್ಮ ರವರನ್ನು ಭೇಟಿ ಮಾಡಿ ಅವರ ಕುಂದು ಕೊರತೆ & ಯೋಗಕ್ಷೇಮದ ಬಗ್ಗೆ ವಿಚಾರ ಮಾಡಿ, ಲಕ್ಷ್ಮಿದೇವಮ್ಮನವರಿಗೆ ಸೊಂಟಕ್ಕೆ ಹಾಕಿಕೊಳ್ಳುವ ಬೆಲ್ಟ್ ನೀಡಲಾಗಿರುತ್ತದೆ. #TumakuruDistrictPolice #Asare #SeniorCitizen #KoraPS @venkatashok @KarnatakaCops
ಈ ದಿನ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಘಟಕದ ಡಿ.ಎ.ಆರ್ ಮತ್ತು ಠಾಣಾ ಹಂತಗಳಲ್ಲಿ ವಾರದ ಕವಾಯತು ನಡೆಸಲಾಯಿತು. @DgpKarnataka @IgpRange
ಭಾವಪೂರ್ಣ ಶ್ರದ್ಧಾಂಜಲಿ: ಶ್ರೀ ಶಾಂತಕುಮಾರ್,ಹೆಡ್ ಕಾನ್ಸ್ಟೇಬಲ್, ತುಮಕೂರು ಗ್ರಾ. ಪೊಲೀಸ್ ಠಾಣೆ ರವರ ಅಕಾಲಿಕ ಅಗಲಿಕೆ ಪೊಲೀಸ್ ಇಲಾಖೆಗೆ ಹಾಗೂ ಸಹೋದ್ಯೋಗಿಗಳಿಗೆ ಅಪಾರ ದುಃಖವನ್ನುಂಟು ಮಾಡಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಪ್ರಾರ್ಥಿಸುತ್ತೇವೆ. #TumakuruDistrictPolice #RestInPeace #HeadConstable #TumakuruRuralPS @venkatashok
ತುಮಕೂರು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡದ ಶಂಕುಸ್ಥಾಪನೆಯನ್ನು ಕೇಂದ್ರ ವಲಯದ ಪೊಲೀಸ್ ಉಪ ಮಹಾ ನಿರೀಕ್ಷಕರಾದ ಮಾನ್ಯ ಶ್ರೀ ಎಸ್.ಗಿರೀಶ್, ಐಪಿಎಸ್ ರವರು ಡಾ|| ಶ್ರೀ.ಶ್ರೀ. ಶಿವಾನಂದ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿಸಿದರು. #TumakuruDitrictPolice #RetiredPoliceOfficersWelfareAssociation @IgpRange @venkatashok @KarnatakaCops
ಕೇಂದ್ರ ವಲಯದ ನೂತನ ಪೊಲೀಸ್ ಉಪ ಮಹಾ ನಿರೀಕ್ಷಕರಾದ ಮಾನ್ಯ ಶ್ರೀ ಎಸ್.ಗಿರೀಶ್, ಐಪಿಎಸ್ ರವರು ಜಿಲ್ಲಾ ಪೊಲೀಸ್ ಕಚೇರಿಯ ಭೇಟಿ ಸಮಯದಲ್ಲಿ ಕಚೇರಿಯ ಆವರಣದಲ್ಲಿನ ನೂತನ ಟೆನಿಸ್ ಕೋರ್ಟ್ ಅನ್ನು ಉದ್ಘಾಟಿಸಿದರು. #TumakuruDistrictPolice #TennisCourt @IgpRange @venkatashok @KarnatakaCops
ದಿನಾಂಕ 07-05-2026 ರಂದು ಶ್ರೀ . ಗಿರೀಶ್.ಎಸ್, ಐ.ಪಿ.ಎಸ್ ರವರು ಕೇಂದ್ರ ವಲಯದ ಆರಕ್ಷಕ ಉಪ ಮಹಾ ನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಕೋಲಾರ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ ಜಿಲ್ಲೆಯ ಅಧಿಕಾರಿಗಳೊಡನೆ ಪರಿಶೀಲನಾ ಸಭೆಯನ್ನು ಕೈಗೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ. @DgpKarnataka @IgpRange #karntakastatepolice #kolar #mulbagal #maluru #masthi #srinivasapura
ಬೆಂಗಳೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಜಿಲ್ಲೆಯ ಎಲ್ಲಾ ಉಪವಿಭಾಗಗಳ ಅಧಿಕಾರಿಗಳೊಂದಿಗೆ ಅಪರಾಧ ವಿಮರ್ಶಾ ಸಭೆ ನಡೆಸಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜೊತೆಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ರೂಪಿಸಲು ಅಗತ್ಯವಾದ ಸಲಹೆ ಹಾಗೂ ಸೂಚನೆಗಳನ್ನು ನೀಡಲಾಯಿತು.
ಕೇಂದ್ರ ವಲಯದ ನೂತನ ಪೊಲೀಸ್ ಉಪಮಹಾನಿರೀಕ್ಷಕರಾಗಿ ಮಾನ್ಯ ಶ್ರೀ ಎಸ್.ಗಿರೀಶ್ ಐಪಿಎಸ್ ರವರು ಅಧಿಕಾರ ವಹಿಸಿಕೊಂಡಿರುತ್ತಾರೆ. @DgpKarnataka @CPBlr @CMofKarnataka
ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆ,ಬೆಂಗಳೂರುಇವರ ಸಹಯೋಗದೊಂದಿಗೆ ಬೆಂಗಳೂರು ಜಿಲ್ಲಾ ಪೊಲೀಸ್ ಕೇಂದ್ರಕಚೇರಿಯಲ್ಲಿ ಆರೋಗ್ಯತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.ಈ ಶಿಬಿರದಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿ/ಸಿಬ್ಬಂದಿರವರುಗಳಿಗೆ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಯಿತು. #HealthCamp #KarnatakaPolice #PoliceWelfare #HealthAwareness
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ NH - 648 (STRR Road) ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಲ್ಮೆಟ್ ಇಲ್ಲದೆ, ತ್ರಿಬಲ್ ರೈಡಿಂಗ್ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗಿರುತ್ತದೆ. #HelmatAwareness #TribleRidingAwareness #SafetyFirst #FollowTrafficRules
ಕೇಂದ್ರ ವಲಯದ ಐಜಿಪಿಯವರಾದ @IgpRange ಮಾನ್ಯ ಶ್ರೀ ಲಾಬೂರಾಮ್ ಐಪಿಎಸ್ ರವರು ಚಿಕ್ಕನಾಯಕನಹಳ್ಳಿ ವೃತ್ತ ಕಛೇರಿ ಗೆ ಭೇಟಿ ಮಾಡಿ ವಾರ್ಷಿಕ ಪರಿವೀಕ್ಷಣೆ ವಾರ್ಷಿಕ ಪರಿವೀಕ್ಷಣೆ ನಡೆಸಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. #TumakuruDistrictPolice #IGPInspection #AddlSPTumkur #ChikkanayakanaHalliPS @venkatashok
ಕೇಂದ್ರ ವಲಯದ ಐಜಿಪಿಯವರಾದ @IgpRange ಮಾನ್ಯ ಶ್ರೀ ಲಾಬೂರಾಮ್ ಐಪಿಎಸ್ ರವರು #HuliyarPS ಗೆ ಭೇಟಿ ಮಾಡಿ ವಾರ್ಷಿಕ ಪರಿವೀಕ್ಷಣೆ ವಾರ್ಷಿಕ ಪರಿವೀಕ್ಷಣೆ ನಡೆಸಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. #TumakuruDistrictPolice #IGPInspection #AddlSPTumkur #HuliyarPS @venkatashok
Bengaluru District Annual sports Meet - 2025 : Drone View. #AnnualSportsMeet2025 #Bengalurudistrictpolice #sports
ಮಾನ್ಯ ಕೇಂದ್ರ ವಲಯ ಐಜಿಪಿ ರವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಜಿಲ್ಲೆಯ 2025ನೇ ಸಾಲಿನ ವಾರ್ಷಿಕ ಕ್ರೀಡಾಕೂಟದಲ್ಲಿ, ವಿಜೇತರರಿಗೆ ಬಹುಮಾನ ವಿತರಿಸಿ, ಪೊಲೀಸ್ ಕವಾಯತು ಮೈದಾನ ಬ್ಯಾಡರಹಳ್ಳಿಯಲ್ಲಿ ಸಮಾರೋಪ ಸಮಾರಂಭವನ್ನು ಪೂರ್ಣಗೊಳಿಸಲಾಯಿತು . #AnnualSportsMeet2025
DGP KARNATAKA @DgpKarnataka
219K Followers 240 Following Official handle of DG & IGP Karnataka. Head of Police Force, Karnataka State. Committed to citizen-centric policing by leveraging technology.
DCP TRAFFIC WEST @DCPTrWestBCP
80K Followers 216 Following Anoop A. Shetty, IPS, Deputy Commissioner of Police, Traffic West Division, Bengaluru City. For emergencies call 112
SP Mysuru District @SPmysuru
14K Followers 243 Following This is the official Twitter account of Superintendent of Police, Mysuru District. If you need immediate police assistance 📞 Dial 112.
Mandya District Polic... @MandyaPolice
7K Followers 107 Following This is the official 'X' account of Superintendent of Police, Mandya District.
K Ramarajan IPS, SP B... @SPBelagavi
7K Followers 233 Following Official X account of SP Belagavi, Karnataka
Gadag District Police @SpGadag
6K Followers 377 Following Official Twitter handle of Superintendent of Police, Gadag district.
Davanagere District P... @SpDavanagere
6K Followers 322 Following Official account of Davanagere District Police. If any emergency Call 112
DCP SOUTH @DCPSouthBCP
115K Followers 109 Following Deputy Commissioner of Police - South Division, Bengaluru City. 080-26635199, 22942309
SP Shivamogga @Shivamogga_SP
5K Followers 195 Following This is the Official Twitter Account of Superintendent of Police, Shivamogga District.
SP Bengaluru District... @bngdistpol
7K Followers 207 Following Official handle of Bengaluru Dist POLICE, Committed to citizen-centric policing by leveraging technologies. For emergency Dial 112.
SP Chikkamagaluru @ckmpolice
15K Followers 224 Following Official twitter handle of Chikkamagaluru District Police Unit. For cybercrime Dial 1930. In case of emergency Dial 112. Follow @ckmpolice on Instagram and FB
DCP West Bengaluru Ci... @DCPWestBCP
63K Followers 163 Following Official Twitter account of DCP, West Division (ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ)Dial Namma-112 in case of emergency, Help us to serve you better @BlrCityPolice
Chikkaballapura Distr... @spcbpura
4K Followers 630 Following Official Twitter account of Sri. Kushal Chouksey . IPS, SP Chikkaballapura.
SP KOLAR @KolarPolice
3K Followers 216 Following This is official twitter account of Kolar District Police
SP Vijayapura @VIJAYAPURPOLICE
5K Followers 1K Following
RAJAJINAGAR TRAFFIC P... @rajajinagartrps
6K Followers 341 Following Official Twitter Account of Rajajinagar Traffic Police Station (080-22942807). Dial Namma- 112 in Case of Emergency. ಸಾರ್ವಜನಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ.
SP Kodagu @KodaguSp
5K Followers 73 Following Kodagu District Police responsible for maintenance of Law and public order, crime prevention n detection, traffic management
SP Haveri @sphaveri
3K Followers 308 Following
pramod m @pramodmfx
0 Followers 99 Following
Chikkagangaiah @Chikkagangtrtq
0 Followers 38 Following
btmlayout WFA @btmlayoutwfa
28 Followers 86 Following official Twitter account of btm layout WFA. complaints, problems and about the btm layout updates will be posted here.
suhas surve @survessr
6 Followers 634 Following SURVE PATRIKE ENGINEERS DIARY https://t.co/JC0FySQRQk
Bhaskar H L @BhaskarHL2
41 Followers 879 Following TV Breaking News News Business and Financial News Government and Politics Government & Public Utilities TV Personalities
Ismail Zabiulla @khansab469
0 Followers 15 Following
BhagavanBharath Kumar... @BhagavanBh44974
2 Followers 42 Following
Muthus @mselvam86
51 Followers 107 Following
Shivayogeppa Sinnur @Shivayogep98247
2 Followers 36 Following
Kolar Congress @Kolarcongress1
0 Followers 66 Following
Property Mart – Top... @Property_Mart
5K Followers 6K Following Noida’s Top Property Consultant | 20+ Years of Excellence 🏡 Buy, Sell & Lease Residential, Commercial & Industrial Properties. 📞 +91 7669241525
Gownipalli PS @Gownipallips
0 Followers 17 Following
Shalini Karthik Shalu @karthik_sh79305
5 Followers 50 Following
Rajanna Doddarangiah @rajannad09
1 Followers 69 Following
dharmarajuc @dharmarajuc1
131 Followers 662 Following ಬುದ್ದ,ಬಸವ,ಅಂಬೇಡ್ಕರ್,ಜೀಸಸ್,ಪೈಗಂಬರ್ ರ ಅನುಯಾಯಿ. ಕುವೆಂಪು,ತೇಜಸ್ವಿ,ಶಾಂತವೇರಿ ಗೋಪಾಲಗೌಡರ ಅಭಿಮಾನಿ.ಪ್ರಕೃತಿ, ನಾಡು,ನುಡಿ,ನ್ಯಾಯ,ನೀತಿ,ರೈತ ಹಾಗೂ ದಮನಿತರ ಪರ.ಸಜ್ಜನರ ಸ್ನೇಹ ನನ್ನ ಹಂಬಲ.
puneeth @Puneeth80415180
59 Followers 1K Following
Aditya V @AdityaV465310
0 Followers 6 Following
Deepak Deepu @DeepakDeepu1103
0 Followers 124 Following Anesthesia & Operation Theatre professional. 🩺 Passionate about healthcare efficiency, patient care, and medical tech. Let's connect.
Venu Gopal @VenuG18610
0 Followers 8 Following
help for every poor @thoskadam20
14 Followers 161 Following
Gowda @Gowdanv0e
4 Followers 346 Following
Pratibha Sony @Snajana_raniy
64 Followers 306 Following @sudheer_deewana_prayagraj Instaaccount 👆 contact+93703 68938 contact+7410739185 contect+96997 22886 contact+92096 96615 [email protected]
Harish Bajarangdal @Baja34765Harish
0 Followers 17 Following
Krishnamohan.S @Srungeri
2 Followers 40 Following
swamini marketing pvt... @Aishwaryas25140
7 Followers 821 Following
CHIRANJEEVI N P @CHIRANJEEV21570
0 Followers 22 Following 📿📿. .ಅನಾಥೋ ದೈವ ರಕ್ಷಕಂ... ಸರ್ವೇ ಜನಾ ಸುಖಿನೋ ಭವಂತು...
voice of channapatna @voiceofchalehq
0 Followers 21 Following
Yallappa Kubani @Yallappakubani
2 Followers 82 Following
Nishant Jain @jainnishant537
187 Followers 1K Following techie lover❤️ MBA aspirant in business analytics and marketing indian💪💪 Xiaomi fan exploring the world with lots of fun and memories 💯 vlogger Wanderlust
Venugopala @Venugop33578878
1 Followers 13 Following
voice of karnataka @voiceofnammuru
0 Followers 106 Following
kailash @kailash6259
17 Followers 29 Following
voice of Janata @OfVoice9996
8 Followers 493 Following
Ranganath K Thopenale... @thopenaler
19 Followers 253 Following
CITYMARKET BCP । �... @citymarketps
563 Followers 64 Following Official twitter account of City Market Police Station (080-22942506). Dial Namma-112 in case of emergency. @BlrCityPolice
Mohammed Arif @ArifMohamm33322
0 Followers 119 Following
raju nayakr @raju99636
0 Followers 75 Following
kolar rural police st... @ruralklro7
0 Followers 5 Following
DGP KARNATAKA @DgpKarnataka
219K Followers 240 Following Official handle of DG & IGP Karnataka. Head of Police Force, Karnataka State. Committed to citizen-centric policing by leveraging technology.
alok kumar @alokkumar6994
55K Followers 26 Following DGP Prison & Correctional Services , Karnataka, Bengaluru
Araga Jnanendra @JnanendraAraga
38K Followers 41 Following Former Cabinet Minister , GOK, || MLA-Tirthahalli || ಮಾಜಿ ಗೃಹ ಸಚಿವರು, ಕರ್ನಾಟಕ ಸರ್ಕಾರ || ಶಾಸಕರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ||
ಬೆಂಗಳೂರ... @BlrCityPolice
1.4M Followers 293 Following Official Twitter account of Bengaluru City Police | In case of emergency #DialNamma112 | Help us to serve you better |
Mandya District Polic... @MandyaPolice
7K Followers 107 Following This is the official 'X' account of Superintendent of Police, Mandya District.
K Ramarajan IPS, SP B... @SPBelagavi
7K Followers 233 Following Official X account of SP Belagavi, Karnataka
CP Bengaluru ಪೊ�... @CPBlr
817K Followers 51 Following Seemant Kumar Singh, IPS ನಮ್ಮ ಬೆಂಗಳೂರಿನ ನಿಮ್ಮ ಪೊಲೀಸ್ ಕಮಿಷನರ್. Official Twitter handle of Bengaluru Police Commissioner
Davanagere District P... @SpDavanagere
6K Followers 322 Following Official account of Davanagere District Police. If any emergency Call 112
SP Bengaluru District... @bngdistpol
7K Followers 207 Following Official handle of Bengaluru Dist POLICE, Committed to citizen-centric policing by leveraging technologies. For emergency Dial 112.
Chikkaballapura Distr... @spcbpura
4K Followers 630 Following Official Twitter account of Sri. Kushal Chouksey . IPS, SP Chikkaballapura.
SP KOLAR @KolarPolice
3K Followers 216 Following This is official twitter account of Kolar District Police
ಕರ್ನಾಟಕ... @KarnatakaCops
18K Followers 211 Following Official Twitter account of Karnataka State Police, In case of any emergency feel free to Dial #112. "Join hands with us to serve you better"
IGP SR Mysuru @Rangepol_SR
7K Followers 71 Following Inspector General of Police, Southern Range | HQ: Mysuru | Jurisdictional districts: Mysuru (Rural), Mandya, Hassan, Kodagu, Ch Nagar | FB: RangepolSRMys
112 Chikkaballapura @112chikballapur
858 Followers 16 Following Official account of Emergency Response Service System 112-Chikkaballapura
112 Tumakuru @112Tumakuru
978 Followers 89 Following Official account of Emergency Response Support System (ERSS) 112-Tumakuru
112 KGF @112kgf
1K Followers 393 Following Official account of Emergency response Support System 112- KGF
SP KGF @sp_kgf
3K Followers 639 Following This is the official Twitter account of Superintendent of Police , KGF Police District. || Reply is not acknowledgement.|| For Any Emergency Call 112 ||
Umashankara @Umashankara16
159 Followers 224 Following
Lakshmi Ganesh K, IPS @lakshmi01386390
15 Followers 117 Following
DIPR, Bengaluru Rural... @B_Rural_DIPR
2K Followers 214 Following Bengaluru Rural District, Department of Information and Public Relations(DIPR), Government of Karnataka(GoK). [email protected]
KARNATAKA POLICE ACAD... @KPA_Mysuru
8K Followers 184 Following Premier police training institute of Karnataka, one of the renowned Police Academies of India, aspiring centre of excellence in police education and training,
Praveen Sood @Copsview
28K Followers 73 Following Personal account....One's stand depends on which side of the table he is sitting. RTs are not endorsements.
SP Railways Bengaluru @KARailwayPolice
8K Followers 420 Following Twitter is handled by Government Railway police dedicated to passenger safety, prevention of crime, detection of crime on the Railway tracks across Karnataka.
Bengaluru South Distr... @spblrsouth
5K Followers 190 Following Official account of Bengaluru South District Police. This account is not monitored 24x7. If you have emergency call 112. We do not take FIRs on this page
Lakshmi Ganesh K. IPS @aSP_BNGrural
2K Followers 1K Following
Seemant Kumar Singh I... @seemantsingh96
4K Followers 351 Following Commissioner of Police, Bengaluru City | ಜನರ ಜೊತೆಗೆ, ಜನರಿಗಾಗಿ — for a safer, stronger Bengaluru. RT’s are not endorsement !
Karnataka State Road ... @KSRSA_GoK
6K Followers 191 Following Official account of Karnataka State Road Safety Authority, Transport Department, Government of Karnataka
112 Blr Rural @112BlrRural
752 Followers 39 Following Official account of Emergency response Support System 112- Bengaluru Rural
Karnataka State Polic... @kspfactcheck
25K Followers 36 Following Official Account of Karnataka State Police Factcheck team. Karnataka State Police Website: https://t.co/5zqfV52DLO
112 Kolar @112kolara
739 Followers 73 Following This is official Twitter handle of 112 Emergency Response Support System of Kolar District Police.














