ಅರುಣ್ ಜಾವಗಲ್ | Arun Javgal @ajavgal
ಬೆಂಗಳೂರು Joined September 2009-
Tweets39K
-
Followers33K
-
Following1K
-
Likes27K
ಮಾನವ ಕುಲಂ ತಾನೊಂದೇ ವಲಂ... ಎಂದ ಆದಿಕವಿ ಪಂಪ ಕಾಯಕವೇ ಕೈಲಾಸ ಎನ್ನುವುದನ್ನು ಎತ್ತಿಹಿಡಿದ ಕನ್ನಡದ ಶರಣರು ಮತ್ತು ಬಸವಣ್ಣ ವಿಶ್ವಮಾನವ ತತ್ವ ಸಾರಿದ ಕುವೆಂಪು ಹುಟ್ಟಿದ ನಾಡು ನಮ್ಮದು ನಾವು ಕನ್ನಡಿಗರು ಪಂಪ, ಬಸವಣ್ಣ, ಕುವೆಂಪು ಹೇಳಿದ್ದನ್ನು ಅರ್ಥ ಮಾಡಿಕೊಂಡರೆ ಯಾರು ಶ್ರೇಷ್ಟ ಅನ್ನೋ ಚರ್ಚೆಗೆ ಹೊಗುವುದಿಲ್ಲಾ..
ಕೆಲವು ದಿನಗಳ ಹಿಂದೆ ಶಂಕರಾಚಾರ್ಯ ತತ್ವ ಪಾಲಿಸುವ ಸ್ನೇಹಿತನೊಬ್ಬ ನನ್ನೊಂದಿಗೆ ಮಾತನಾಡುವಾಗ ಬಸವಣ್ಣ failure ಎನ್ನುವಂತೆ ಹೇಳಿದ್ದ!!! ಕೋಟ್ಯಾಂತರ ಜನರು ಅನುಸರಿಸೋ ಬಸವಣ್ಣ ತತ್ವ failure ಹೇಗೆ ಆಗುತ್ತೆ ಅಂತ ಹೇಳಿ ಸುಮ್ಮನಾದೆ...
@Karnatak_Sabha @HMOIndia @BJP4Karnataka @TVMohandasPai ಪಾಕಿಸ್ತಾನ್ ಭಾಷೆ ಬೇಕಾ?
ಕರ್ನಾಟಕದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಮೂರನೇ ಭಾಷೆಯಾಗಿ ಜಾರಿಗೊಳಿಸಬೇಕು ಎಂದು ಎನ್ಸಿಇಆರ್ಟಿ ಸೂಚನೆ ಹೊರಡಿಸಿದೆ. ದೇಶದಲ್ಲಿ ತುಘಲಕ್ ದರ್ಬಾರು ನಡೆಯುತ್ತಿದೆಯೇ? ದೇಶವನ್ನು ಒಡೆಯುವ ಸಂಚೇನಾದರೂ ನಡೆಯುತ್ತಿದೆಯೇ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಕೇಂದ್ರೀಯ ಸಂಸ್ಥೆಗಳ ಈ ಹುಚ್ಚಾಟಗಳಿಂದಾಗಿ ದೇಶ ದುರ್ಬಲವಾಗುತ್ತಿದೆ. ಎನ್ಸಿಇಆರ್ಟಿ ಹೊರಡಿಸಿರುವ ಸೂಚನೆ ರಾಜ್ಯದ ಭಾಷಾ ಕಾನೂನು, ಸಂವಿಧಾನದ ಒಕ್ಕೂಟ ವ್ಯವಸ್ಥೆ ಹಾಗೂ ಕರ್ನಾಟಕದ ಸ್ವಾಭಿಮಾನದ ಮೇಲಿನ ನೇರ ದಾಳಿಯಾಗಿದೆ. ಈ ಆದೇಶವನ್ನು ಕರ್ನಾಟಕ ರಕ್ಷಣಾ ವೇದಿಕೆ ಅತ್ಯಂತ ತೀವ್ರವಾಗಿ ಖಂಡಿಸುತ್ತದೆ ಮಾತ್ರವಲ್ಲ, ಈ ಆದೇಶವನ್ನು ಹೊರಡಿಸಿದ ಅಧಿಕಾರಿಗಳ ವಿರುದ್ಧ ದೇಶದ್ರೋಹದ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡು ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸುತ್ತದೆ. ಕರ್ನಾಟಕ ಕನ್ನಡ ಭಾಷಾ ಕಲಿಕಾ ಅಧಿನಿಯಮ, 2015 ಹಾಗೂ ಅದರಡಿ ರೂಪಿಸಲಾದ ನಿಯಮಗಳ ಪ್ರಕಾರ ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸುವುದು ಕಡ್ಡಾಯವಾಗಿದೆ. ಈ ಕಾನೂನು ಸಿಬಿಎಸ್ಇ, ಐಸಿಎಸ್ಇ ಸೇರಿದಂತೆ ಎಲ್ಲ ಶಾಲೆಗಳಿಗೂ ಅನ್ವಯಿಸುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಪರಿಗಣಿಸುವ ಎನ್ಸಿಇಆರ್ಟಿ ನಿರ್ಧಾರವು ರಾಜ್ಯದ ಕಾನೂನನ್ನು ಉಲ್ಲಂಘಿಸುವ ದುಸ್ಸಾಹಸವಾಗಿದೆ. ಕರ್ನಾಟಕವನ್ನು ನಾವು ಎನ್ಸಿಇಆರ್ಟಿಗೆ ಬರೆದುಕೊಟ್ಟಿಲ್ಲ. ನಮ್ಮ ಹಕ್ಕನ್ನು ಕಿತ್ತುಕೊಳ್ಳುವ ಅಧಿಕಾರವೂ ಆ ಸಂಸ್ಥೆಗೆ ಇಲ್ಲ. ಕರ್ನಾಟಕದ ಕಾನೂನು ಸ್ಪಷ್ಟವಾಗಿದ್ದರೂ ಅದನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಆದೇಶ ಹೊರಡಿಸಿರುವುದು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ. ಇದು ನೇರವಾಗಿ ದೇಶ ಒಡೆಯುವ ಸಂಚು ಎಂದೇ ನಾವು ಭಾವಿಸಬೇಕಾಗುತ್ತದೆ. ಕರ್ನಾಟಕದ ಭಾಷಾ ಕಾನೂನನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ. ಕನ್ನಡವನ್ನು ಮೂರನೇ ಭಾಷೆಗೆ ಇಳಿಸುವ ಯಾವುದೇ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಕರ್ನಾಟಕದ ಕಾನೂನು ಹಾಗೂ ರಾಜ್ಯದ ಭಾಷಾ ಹಕ್ಕುಗಳಿಗೆ ಗೌರವ ನೀಡಬೇಕು. ರಾಜ್ಯ ಸರ್ಕಾರ ಕೂಡಲೇ ಈ ವಿಷಯದಲ್ಲಿ ಅಧಿಕೃತ ನಿಲುವು ಪ್ರಕಟಿಸಿ, ಎನ್ಸಿಇಆರ್ಟಿ ಆದೇಶವನ್ನು ತಿರಸ್ಕರಿಸಿ ಕನ್ನಡದ ಹಕ್ಕನ್ನು ರಕ್ಷಿಸಬೇಕು. ಕನ್ನಡದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನವೇ ಅಂತಿಮ. ರಾಜ್ಯದ ಕಾನೂನಿಗಿಂತ ಮೇಲಾಗಿ ಯಾವುದೇ ಸಂಸ್ಥೆ ಅಥವಾ ಅಧಿಕಾರ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು. ಎನ್ಸಿಇಆರ್ಟಿ ತನ್ನ ಕನ್ನಡ ವಿರೋಧಿ ಆದೇಶವನ್ನು ಕೂಡಲೇ ಹಿಂಪಡೆಯದಿದ್ದರೆ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಿದೆ. ಒಂದು ವೇಳೆ ಎನ್ಸಿಇಆರ್ಟಿ ಬಲವಂತವಾಗಿ ಈ ಆದೇಶವನ್ನು ಜಾರಿಗೊಳಿಸಲು ಯತ್ನಿಸಿದರೆ ರಾಜ್ಯದಲ್ಲಿ ರಕ್ತಕ್ರಾಂತಿಯೇ ನಡೆಯುತ್ತದೆ. ಅದನ್ನು ತಡೆಯಲು ಸಾಧ್ಯವಿಲ್ಲ.
ಸಾಗರದ ಅಲೆಗಳಲಿ youtu.be/Z0x_-V-gruM?si…
ಬೆಂಗಳೂರಿನ ಜಾಲಹಳ್ಳಿಯ ಬಿಇಎಲ್ ವೃತ್ತದಲ್ಲಿ ಅಕ್ರಮವಾಗಿ, ಅನಧಿಕೃತವಾಗಿ, ಅನೈತಿಕವಾಗಿ ಅಳವಡಿಸಲಾಗಿದ್ದ ಹಿಂದಿ ನಾಮಫಲಕವನ್ನು ಇಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತೆರವುಗೊಳಿಸಿದ್ದಾರೆ. ಕರ್ನಾಟಕದ ನೆಲದಲ್ಲಿ ಹಿಂದಿ ಹೇರಿಕೆಯನ್ನು ನಾವು ಯಾವತ್ತಿಗೂ ಸಹಿಸುವುದಿಲ್ಲ. ಹಿಂದಿಯನ್ನು ಯಾವುದೋ ಒಂದು ಬಾಗಿಲಲ್ಲಿ ತಂದು ಹಾಕುವುದನ್ನು ನಾವು ಗಮನಿಸುತ್ತಲೇ ಇರುತ್ತೇವೆ. ಹಿಂದಿ ಸಾಮ್ರಾಜ್ಯಶಾಹಿಗಳ ಸಂಚನ್ನು ನಾವು ವಿಫಲಗೊಳಿಸುತ್ತಲೇ ಬರುತ್ತೇವೆ. ಕರ್ನಾಟಕದ ನೆಲದಲ್ಲಿ ಹಿಂದಿ ಹೇರಿಕೆಗೆ ಯಾವುದೇ ಅವಕಾಶವನ್ನು ನಾವು ನೀಡುವುದಿಲ್ಲ. 1954ರ ಅಕ್ಟೋಬರ್ 21ರಂದು (BEL ಸ್ಥಾಪನೆಯಾದಾಗ) ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಕೆಂಗಲ್ ಹನುಮಂತಯ್ಯ. ಅವರು ಮುತುವರ್ಜಿ ವಹಿಸಿ ಬಿಇಎಲ್ ಸಂಸ್ಥೆ ಕರ್ನಾಟಕದಲ್ಲಿ ಸ್ಥಾಪನೆಯಾಗಲು ಕಾರಣಕರ್ತರಾಗಿದ್ದರು. ಅವರು ಈ ಸಂಸ್ಥೆಯನ್ನು ಬರಮಾಡಿಕೊಂಡಿದ್ದು ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮಾಡಲಿ ಎಂದಲ್ಲ. ರಕ್ಷಣಾ ಸಂಸ್ಥೆಗಳ ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸುವ ಈ ಸಂಸ್ಥೆಯನ್ನು ಹುಟ್ಟುಹಾಕುವ ಜೊತೆಗೆ, ಪೋಷಿಸಿ ಬೆಳೆಸಿಕೊಂಡು ಬಂದವರು ಕನ್ನಡಿಗರು. ಆದರೆ ಇದೇ ಸಂಸ್ಥೆಯ ಮೂಲಕ ಜಾಲಹಳ್ಳಿಯ ಬಿಇಎಲ್ ವೃತ್ತದಲ್ಲಿ ಅನಧಿಕೃತವಾಗಿ ಹಿಂದಿ ಫಲಕವನ್ನು ಹಾಕಿಸುವ ಉದ್ದೇಶವಾದರೂ ಏನು? ಅದೂ ಕೂಡ ಸಂಸ್ಥೆಯ ಒಳಗಿನ ಭಾಗದಲ್ಲಿ ಅಲ್ಲ, ಸಾರ್ವಜನಿಕ ರಸ್ತೆಯಲ್ಲಿ ಹಿಂದಿಯನ್ನು ಮೆರೆಸಲು ಏನು ಕಾರಣ? ಕರ್ನಾಟಕದಲ್ಲಿ ಬಿಇಎಲ್ ಮಾತ್ರವಲ್ಲದೆ, ಬಿಇಎಂಎಲ್, ಎಚ್ ಎ ಎಲ್, ಐಟಿಐನಂಥ ಪ್ರತಿಷ್ಠಿತ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು ಕನ್ನಡಿಗರು. ಬೆಂಗಳೂರನ್ನು ಕೈಗಾರಿಕಾ ರಾಜಧಾನಿಯನ್ನಾಗಿ ಮಾಡಿದ್ದು ಈ ಸಂಸ್ಥೆಗಳು. ಇಷ್ಟೇ ಅಲ್ಲದೆ ಸಿಎಸ್ ಐಆರ್, ಎಚ್ ಎಂಟಿ ನಂಥ ಸಂಸ್ಥೆಗಳೂ ಇಲ್ಲಿವೆ. ಈ ಸಂಸ್ಥೆಗಳನ್ನು ನಾವು ಹಿಂದಿಯನ್ನರಿಗೆ ಬರೆದುಕೊಟ್ಟಿಲ್ಲ. ಈ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆ ಮಾಡುವುದು ದೊಡ್ಡ ಕುತಂತ್ರದ ಭಾಗ. ನಾವು ಇದನ್ನು ಸಹಿಸಿಕೊಳ್ಳುವುದಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ಇಂದು ಬಿಇಎಲ್ ವೃತ್ತದಲ್ಲಿ ಅಳವಡಿಸಲಾಗಿದ್ದ ಹಿಂದಿ ನಾಮಫಲಕವನ್ನು ಕಿತ್ತು ಹಾಕಿದೆ. ನಾಮಫಲಕ ಅಳವಡಿಸುವ ಮೂಲಕ ಕನ್ನಡಿಗರನ್ನು ಕೆರಳಿಸುವ ಮಾಡಿರುವ ಬಿಇಎಲ್ ಆಡಳಿತ ಮಂಡಳಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ವಜಾ ಮಾಡಬೇಕು. ಬಿಇಎಲ್ ಆಡಳಿತ ಮಂಡಳಿ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ. ಭವಿಷ್ಯದಲ್ಲಿ ಇಂಥ ಅಧಿಕಪ್ರಸಂಗಿತನವನ್ನು ಯಾರೇ ಮಾಡಿದರೂ ಕರ್ನಾಟಕ ರಕ್ಷಣಾ ವೇದಿಕೆ ಅತ್ಯುಗ್ರವಾಗಿ ಪ್ರತಿಭಟಿಸುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸುತ್ತದೆ. (ಟಿ.ಎ.ನಾರಾಯಣಗೌಡ) ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ
@harishkrcr ಹೌದು ಸಾರ್, ಜೆಪಿ ನಗರದಲ್ಲಿದ್ದ ಆ ಗೆಳೆಯ ಅಂದಿಗೂ ಇಂದಿಗೂ RSS ನ ಸಕ್ರಿಯ ಕಾರ್ಯಕರ್ತ. ಮೈಸೂರು ಮತ್ತು ಬೆಂಗಳೂರೇಕೆ RSS ಕರ್ನಾಟಕ ಮಟ್ಟದಲ್ಲೂ ಅವನು ಚಿರಪರಿಚಿತ, ನಿಮಗೆ ಅವನ ಹೆಸರು ಹೇಳುತ್ತೇನೆ. ಲೇಟ್ ಆಗಿತ್ತಾ ಅಂತ ಕೇಳಿಕೊಳ್ಳಿ. 😃
25 ವರ್ಷದ ಹಿಂದೆ ಮೈಸೂರಿನಲ್ಲಿ ಪಿಯೂಸಿ ಓದುವಾಗ ಮನೆ ಶ್ರೀರಾಂಪುರದಲ್ಲಿತ್ತು, ಅಲ್ಲಿಂದ ಜೆಪಿನಗರದ ಸ್ನೇಹಿತನ ಮನೆಗೆ ಹೋಗಿ ಸ್ನೇಹಿತನ ಲೂನಾನಲ್ಲಿ ಮಹಾಜನ ಕಾಲೇಜಿನಲ್ಲಿ ನಡೆಯುತ್ತಿದ್ದ CET ಪರೀಕ್ಷೆಗೆ ಹೋಗುವಾಗ ಮಾನಸಗಂಗೋತ್ರಿ ರಸ್ತೆಯಲ್ಲಿ ಲೂನ ಕೆಟ್ಟುಹೋಯಿತು. CET ಪರೀಕ್ಷೆಗೆ ಹೋದಾಗ ತಡವಾಗಿತ್ತು. ಹಾಗಿದ್ದೂ ಪರೀಕ್ಷೆ ಬರೆಯೊಕ್ಕೆ ಬಿಟ್ಟಿದ್ರು.. CET ರಾಜ್ಯ ಸರಕಾರ ನಡೆಸುತಿತ್ತು. ಭಾರತ ಸರಕಾರದಂತೆ ಅತೀಯಾದ ಜನ ವಿರೋಧಿ ನಿಯಮಗಳು ಇರಲಿಲ್ಲ. NEET ಗೆ ತಡವಾಗಿ ಬಂದ ಮಕ್ಕಳನ್ನು ಪರೀಕ್ಷೆ ಬರೆಯೊಕ್ಕೆ ಬಿಡದ ಜನ ವಿರೋಧಿ ಭಾರತ ಸರಕಾರ ಯಾವ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡುತ್ತೆ? ಭಾರತ ಸರಕಾರದ ಎಲ್ಲಾ ಇಲಾಖೆಗಳೂ ಸಮಯಕ್ಕೆ ಸರಿಯಾಗಿಯೇ ಕೆಲಸ ನಡೆಸುತ್ತವೆಯೇ? ಜನ ವಿರೋಧಿ ಭಾರತ ಸರಕಾರದ ಮಂತ್ರಿಗಳು ಸಮಯಕ್ಕೆ ಸರಿಯಾಗಿಯೇ ಬರುವರೇ? ಪರೀಕ್ಷೆಯನ್ನು ಸರಿಯಾಗಿ ನಡೆಸಲು ಆಗದೇ ಮರುಪರೀಕ್ಷೆ ನಡೆಸಿದ ಭಾರತ ಸರಕಾರ ಒಂದೆರಡು ನಿಮಿಷ ತಡವಾಗಿ ಬಂದ ಮಕ್ಕಳನ್ನು ಆಚೆ ನಿಲ್ಲಿಸಿರುವುದು ಭಾರತ ಸರಕಾರ ಮತ್ತು ಅದರಲ್ಲಿ ಅಧಿಕಾರದಲ್ಲಿರೋರು ಎಂತ ಕ್ರೂರಿಗಳು ಅನ್ನೋದು ಗೊತ್ತಾಗುತ್ತದೆ..
ನಿಮ್ಹಾನ್ಸ್ ಸಂಸ್ತೆಯನ್ನು ಕಟ್ಟಿದ್ದು ಕನ್ನಡಿಗರು, ಭಾರತ ಒಕ್ಕೂಟಕ್ಕೆ ಕನ್ನಡಿಗರು ಸೇರಿದ ಮೇಲೆ ನಿಮ್ಹಾನ್ಸ್ ಸಂಸ್ತೆಯನ್ನು ಒಕ್ಕೂಟ ಸರಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇದೀಗ ಬೆಂಗಳೂರಿನ ನಿಮ್ಹಾನ್ಸ್ ಸಂಸ್ತೆಯಲ್ಲಿ ಭಾರತ ಸರಕಾರದವರು ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಸಂಪೂರ್ಣ ಹಿಂದಿಮಯ. ಕನ್ನಡಿಗರು ಭಾರತ ಒಕ್ಕೂಟ ಸೇರಿ ಕಳೆದುಕೊಂಡಿದ್ದೇ ಹೆಚ್ಚು ಎನ್ನುವುದಕ್ಕೆ ಮತ್ತೊಂದು ಉದಾಹರಣೆ. ಎಚ್ಚೆತ್ತುಕೊಳ್ಳಿ ಕನ್ನಡಿಗರೇ..
Jobin Joseph? ಯಾರಿವ? @DKShivakumar
Karnataka Rakshana Vedike (KRV) has been fighting for the last 15 years to ensure that Railway recruitment examinations are conducted in Kannada. KRV has made it clear that examinations should not be conducted in Karnataka without providing the option to write them in Kannada. In this context, a couple of people called me yesterday and said, "We are Kannadigas too. It is okay even if the exam is not available in Kannada. Please allow the exam to be conducted. Otherwise, we will come and set ourselves on fire in front of you." I told them to take their concerns to Union Ministers Somanna or Pralhad Joshi instead. I am sharing this because many Kannadigas themselves do not support Kannada-related movements. Despite this, KRV continues to fight for Kannada rights without receiving any salary from taxpayers' money, without fear of cases, arrests, or jail, and continues to raise its voice against policies and actions perceived as harmful to Kannada interests. That does not mean KRV alone must fight every battle. Ground-level activism is not as easy as making posts on social media. Organizing protests and sustained movements requires significant resources, manpower, and commitment. When cases are filed after protests, activists often spend years or even decades attending court hearings. Thousands of cases have been registered against KRV activists over the years. While some people question KRV's commitment on social media, KRV workers are often standing in courtrooms because they participated in Kannada-related protests somewhere in Karnataka. Political parties that have collected thousands of crores through Electoral Bonds remain largely silent on many of these issues. Instead of questioning those in power, many choose to spend their time questioning KRV. Is that fair? We need to first learn to hold elected representatives accountable—those who receive salaries, benefits, and privileges funded by taxpayers. KRV has carried out more Kannada-Karnataka-Kannadiga-related agitations than most political parties and organizations in Karnataka. As I have said before, not every fight for Kannada-Kannadiga-Karnataka must be fought by KRV alone. Protecting and promoting Kannada is a collective responsibility of all Kannadigas.
ರೈಲ್ವೇ ಪರೀಕ್ಷೆ ಕನ್ನಡದಲ್ಲಿ ಇರಬೇಕು ಅಂತ ಹೋರಾಟವನ್ನು ಕರವೇ ಕಳೆದ 15 ವರ್ಷದಿಂದ ಮಾಡುತ್ತಿದೆ. ಕನ್ನಡದಲ್ಲಿ ಪರೀಕ್ಷೆ ಇಲ್ಲದಿದ್ದರೆ ಪರೀಕ್ಷೆ ನಡೆಸೊಲ್ಲಾ ಅಂತ ಕರವೇಯಿಂದ ಗಟ್ಟಿಯಾಗಿ ಹೇಳಲಾಗಿದೆ. ಈ ನಡುವೆ ನೆನ್ನೆ ಒಂದೆರಡು ಜನ ನನಗೆ ಕರೆ ಮಾಡಿ ನಾವೂ ಕನ್ನಡಿಗರು, ಕನ್ನಡದಲ್ಲಿ ಪರೀಕ್ಷೆ ಬರದಿದ್ರೂ ಪರವಾಗಿಲ್ಲಾ. ನೀವು ಪರೀಕ್ಷೆ ನಡೆಸಲು ಬಿಡಿ, ಇಲ್ಲವಾದ್ರೆ ನಿಮ್ಮ ಮುಂದೆ ಬಂದು ಬೆಂಕಿ ಹಚ್ಚಿಕೊಳ್ತಿವಿ ಅಂದ್ರು. ನಾನು ಸಚಿವ ಸೋಮಣ್ಣ ಅಥವಾ ಪ್ರಲ್ಹಾದ್ ಜೋಷಿ ಮುಂದೆ ಹೋಗ್ರಪ್ಪ ಅಂತ ಹೇಳಿದೆ.. ಈ ವಿಶಯ ಯಾಕೆ ಹೇಳಿದೆ ಅಂದ್ರೆ ಕನ್ನಡ ಪರ ಹೋರಾಟವನ್ನು ಅನೇಕ ಕನ್ನಡಿಗರೇ ಬೆಂಬಲಿಸದ ಸಮಯದಲ್ಲಿ ಕರವೇ ಜನರ ತೆರಿಗೆ ದುಡ್ಡಲ್ಲಿ ಯಾವುದೇ ಸಂಬಳ ಪಡೆದುಕೊಳ್ಳದಿದ್ದರೂ, ಕೇಸು ಜೈಲಿಗೆ ಹೆದರದೇ, ಒಂದಿಷ್ಟು ಕನ್ನಡ ವಿರೋಧಿ ನಡೆಗಳ ವಿಚಾರದಲ್ಲಿ ಹೊರಾಟ ನಡೆಸುತ್ತಿದೆ. ಎಲ್ಲಾ ಹೋರಾಟವನ್ನೂ ಕರವೇಯೇ ನಡೆಸಬೇಕು ಅಂತೇನಿಲ್ಲಾ.. Ground level ಹೋರಾಟ ಎಂದರೇ, ಸೊಶಿಯಲ್ ಮೀಡಿಯಾ ನಲ್ಲಿ ಪೋಸ್ಟ್ ಮಾಡಿದಷ್ಟು ಸುಲಭವಲ್ಲ. ಪ್ರತಿಭಟನೆ ನಡೆಸಲು, ಹೋರಾಟ ನಡೆಸಲು ದೊಡ್ಡ ಮಟ್ಟದ ಸಂಪನ್ಮೂಲದ ಅವಶ್ಯಕತೆಯಿದೆ, ಹೋರಾಟದ ನಂತರ ಕೇಸ್ ದಾಖಲಾದರೆ ದಶಕಗಳ ಕಾಲ ನಡೆಯುವ ಕೇಸ್ ಗೆ ಕೋರ್ಟಿಗೆ ಅಲೆಯೊಕ್ಕೂ ಸಂಪನ್ಮೂಲದ ಅವಶ್ಯಕತೆಯಿದೆ. ಕರವೇ ಕಾರ್ಯಕರ್ತರ ಮೇಲೆ ಸಾವಿರಾರು ಕೇಸ್ ಗಳು ಇವೆ, ಸೋಷಿಯಲ್ ಮೀಡಿಯಾನಲ್ಲಿ ಕರವೇ ಬದ್ದತೆಯನ್ನು ಪ್ರಶ್ನೆ ಮಾಡುವ ಪೋಸ್ಟ್ ಬರೆಯುವ ಸಮಯದಲ್ಲಿ ಒಂದಲ್ಲಾ ಒಂದು ಕಡೆ ಕನ್ನಡ ಪರ ಹೋರಾಟ ನಡೆಸಿದ್ದಕ್ಕೆ ಕರವೇ ಕಾರ್ಯಕರ್ತರು ಕೊರ್ಟಿನ ಕಟಕಟೆಯಲ್ಲಿ ನಿಂತಿರುತ್ತಾರೆ. ಎಲೆಕ್ಟೋರಿಯಲ್ ಬಾಂಡ್ ಮೂಲಕ ಸಾವಿರಾರು ಕೊಟಿ ರೂಪಾಯಿ ಸಂಗ್ರಹಿಸಿಕೊಂಡ ರಾಜಕೀಯ ಪಕ್ಷಗಳು ಸುಮ್ಮನಿವೆ, ಪಕ್ಷವನ್ನು ಪ್ರಶ್ನೆ ಮಾಡುವ ಬದಲು ಕರವೇಯನ್ನು ಪ್ರಶ್ನೆ ಮಾಡುತ್ತ ಕಾಲ ಕಳೆಯುವುದು ಎಷ್ಟು ಸರಿ? ತೆರಿಗೆ ದುಡ್ಡಲ್ಲಿ ಸಂಬಳ/ಸವಲತ್ತು ಪಡೆಯುವ ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡುವುದನ್ನು ಮೊದಲು ಕಲಿಯಬೇಕಿದೆ.. ಕರವೇ ನಡೆಸಿದಷ್ಟು ಹೋರಾಟವನ್ನು ಕರ್ನಾಟಕದಲ್ಲಿ ಯಾವ ರಾಜಕೀಯ ಪಕ್ಷ, ಸಂಘಟನೆಗಳೂ ನಡೆಸಿಲ್ಲಾ. ನಾನು ಮೊದಲೇ ಹೇಳಿದಂತೆ ಎಲ್ಲಾ ಹೋರಾಟವನ್ನೂ ಕರವೇ ನಡೆಸಬೇಕೆಂದೇನಿಲ್ಲಾ.
KRV & Narayana Gowdru have completely failed to build any ground-level resistance on critical Kannadiaga centric issues. 1. Changes made to the Land Reforms Act 2. Flood of non-Kannada speaking auto & taxi drivers. 3. Bidadi Township @karave_KRV @narayanagowdru
@PLEKarnataka @karave_KRV @narayanagowdru ಕೆನಡಾ ನಿಂದ ವಾಪಸ್ ಬನ್ನಿ ಸಾರ್ ಒಟ್ಟಾಗಿ ಹೋರಾಟ ಮಾಡಣ
Karave Narayanagowda: ರೈಲ್ವೆ ಪರೀಕ್ಷೆ ಕನ್ನಡದಲ್ಲಿ ಅವಕಾಶ ಕೊಟ್ಟಿಲ್ಲಂದ್ರೆ ರದ್ದುಗೊಳಿಸಿ ಕರವೇ ಎಚ್ಚರಿಕೆ|#TV9D #TV9Kannada #RailwayDepartment #Exam #Kannada #Karave #Protest #KarnatakaRakshanaVedike #RailwayDepartmentPromotionExam
ಕನ್ನಡಿಗರಿಗೆ ಸಮಾನ ಅವಕಾಶ ಕಲ್ಪಿಸದ ಭಾರತ ಸರಕಾರಕ್ಕೆ ಕನ್ನಡಿಗರ ತೆರಿಗೆ ದುಡ್ಡು ಯಾಕೆ ಬೇಕು? @karave_KRV @narayanagowdru @Vijaykarnataka
''ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಹಾಗಾಗಿ ಇಲ್ಲಿಗೆ ಹೆಚ್ಚು ಅನುದಾನ ನೀಡಬೇಕೆಂಬ ಚಿಂತನೆಯೇ ಸರಿಯಲ್ಲ. ಇದೊಂದು ರೀತಿ ಬೆಂಗಳೂರಿನಲ್ಲಿ ಸಂಗ್ರಹವಾದ ತೆರಿಗೆಯನ್ನೆಲ್ಲ ಬೆಂಗಳೂರಿಗೇ ಬಳಸಬೇಕೆಂದು ವಾದದಂತೆ ಆಗುತ್ತದೆ. ಆಗ ಯಾದಗಿರಿ, ಕಲಬುರಗಿ ಜಿಲ್ಲೆಗಳ ಅಭಿವೃದ್ಧಿಗೆ ಕರ್ನಾಟಕ ಸರಕಾರ ಎಲ್ಲಿಂದ ಅನುದಾನ ಹೊಂದಿಸಬೇಕು ?ʼʼ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ @nsitharamanoffc ಹೇಳಿರುವುದಾಗಿ ಮಾಧ್ಯಮ ವರದಿಗಳನ್ನು ಗಮನಿಸಿದೆ. ನಿರ್ಮಲಾ ಸೀತಾರಾಮನ್ ಅವರೇ, ನೀವು ಕಲಬುರಗಿ, ಯಾದಗಿರಿ ಜಿಲ್ಲೆಗಳ ಚಿಂತೆಯನ್ನು ನಮಗೆ ಬಿಡಿ, ನಾವು ಅದನ್ನು ನೋಡಿಕೊಳ್ಳುತ್ತೇವೆ. ಕರ್ನಾಟಕದಿಂದ ಹೆಚ್ಚಿನ ತೆರಿಗೆ ಪಡೆದು ಕವಡೆ ಕಾಸನ್ನು ಹಿಂದಕ್ಕೆ ಕೊಡುವುದನ್ನು ಮೊದಲು ಬಿಡಿ. ಕಳೆದ 12 ವರ್ಷಗಳಲ್ಲಿ (2014-2026, ಎನ್ಡಿಎ ಅವಧಿ) ₹4 ಲಕ್ಷ ಕೋಟಿ ರುಪಾಯಿಗಳನ್ನು ಕರ್ನಾಟಕಕ್ಕೆ ಕೊಟ್ಟಿದ್ದೇವೆ ಎಂದು ಹೇಳಿಕೊಂಡಿದ್ದೀರಿ. ಆದರೆ ನಾವು ವರ್ಷ ಒಂದಕ್ಕೆ ಕೇವಲ ಜಿಎಸ್ ಟಿ ಮೂಲಕವೇ ₹4.3 ಲಕ್ಷ ಕೋಟಿ ರಿಂದ ₹4.5 ಲಕ್ಷ ಕೋಟಿ ನೀಡುತ್ತಿದ್ದೇವಲ್ಲ, ಅದು ಎಲ್ಲಿಗೆ ಹೋಗುತ್ತಿದೆ? ಜಿಎಸ್ ಟಿ ವ್ಯವಸ್ಥೆ ಇಲ್ಲದ ವರ್ಷಗಳನ್ನೂ ಲೆಕ್ಕವಿಟ್ಟುಕೊಂಡು ನೋಡಿದರೆ ಸುಮಾರು ಸುಮಾರು ₹45 ಲಕ್ಷ ಕೋಟಿ ರಿಂದ ₹55 ಲಕ್ಷ ಕೋಟಿ ತೆರಿಗೆ ನೀಡಿದ್ದೇವೆ. ನೀವು ಹಿಂದಕ್ಕೆ ಕೊಟ್ಟಿರುವುದು ನಿಮ್ಮ ಪ್ರಕಾರ ಕೇವಲ 4 ಲಕ್ಷ ಕೋಟಿ. ಶೇ.10ರಷ್ಟೂ ಹಣ ನಮಗೆ ಹಿಂದಕ್ಕೆ ಬಂದಿಲ್ಲ. ಇದು ಯಾವ ಸೀಮೆಯ ನ್ಯಾಯ? ಕರ್ನಾಟಕಕ್ಕೆ ಭಿಕ್ಷೆ ಕೊಡಿ ಎಂದು ನಾವು ಕೇಳುತ್ತಿಲ್ಲ. ನಾವು ಕೊಡುವ ತೆರಿಗೆ ಹಣದ ಶೇ.50ರಷ್ಟಾದರೂ ಹಿಂದಕ್ಕೆ ಬರದೇ ಇದ್ದರೆ ಒಕ್ಕೂಟ ವ್ಯವಸ್ಥೆಗೆ ಏನು ಅರ್ಥ? ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಋಣಪ್ರಜ್ಞೆಯೂ ನಿಮಗೆ ಇದ್ದ ಹಾಗೆ ಕಾಣುವುದಿಲ್ಲ. ನಿಮ್ಮ ಕೈಯಲ್ಲಿ ಅಧಿಕಾರ ಇದೆಯಲ್ಲ, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಒಂದು ವಿಶೇಷ ಪ್ಯಾಕೇಜ್ ಘೋಷಿಸಿ ನೋಡೋಣ. ಕರ್ನಾಟಕದ ಯಾವ ಜಿಲ್ಲೆಗೆ ಎಷ್ಟು ಅನುದಾನ ನೀಡಬೇಕು ಎಂಬುದನ್ನು ಕರ್ನಾಟಕ ಸರ್ಕಾರ ನೋಡಿಕೊಳ್ಳುತ್ತದೆ. ಎತ್ತಿಕಟ್ಟಿ ತಮಾಶೆ ನೋಡುವುದನ್ನು ಬಿಟ್ಟುಬಿಡಿ. ಕರ್ನಾಟಕವನ್ನು ಒಡೆಯುವ ಯತ್ನ ಮಾಡಬೇಡಿ. ಅಂಥ ಯತ್ನಗಳು ಆ ಕಾಲದಿಂದಲೂ ವಿಫಲವಾಗಿವೆ. ನಾವು ಕನ್ನಡಿಗರು ಯಾವಾಗಲೂ ಒಂದಾಗಿಯೇ ಇರುತ್ತೇವೆ. ಕರ್ನಾಟಕದ ತೆರಿಗೆ ಹಣವನ್ನು ಯಾವುದೇ ಮುಲಾಜಿಲ್ಲದೆ, ನಾಚಿಕೆಯೂ ಇಲ್ಲದೆ ಬೇರೆ ರಾಜ್ಯಗಳಿಗೆ ಹಂಚುತ್ತ ಬಂದಿದ್ದೀರಿ. ಮೊದಲು ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಆಮೇಲೆ ಕರ್ನಾಟಕವನ್ನು ಪ್ರಶ್ನೆ ಮಾಡಿ. ದೇಶದ ಅತ್ಯುತ್ತಮ ಆರ್ಥಿಕತೆಯನ್ನು ಹೊಂದಿರುವ ರಾಜ್ಯವಾದ ಕರ್ನಾಟಕದ ಋಣ ನಿಮ್ಮ ಮೇಲಿದೆ. ಅದನ್ನು ಮರೆಯಬೇಡಿ.
ನೈರುತ್ಯ ರೈಲ್ವೆ ಮತ್ತೆ ಕನ್ನಡವಿಲ್ಲದೆ ಪದೋನ್ನತಿ ಪರೀಕ್ಷೆ ನಡೆಸಲು ಮುಂದಾಗಿದೆ. ಇದು ಕನ್ನಡಿಗರ ಮೇಲೆ ಹೂಡಲಾಗಿರುವ ಮೋಸದ ಯುದ್ಧ ಎಂದೇ ನಾವು ಪರಿಗಣಿಸುತ್ತೇವೆ ಮತ್ತು ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತೇವೆ. ಕನ್ನಡಿಗರ ಹಕ್ಕುಗಳನ್ನು ಹೊಸಕಿ ಹಾಕುವ ಇಂಥ ದ್ರೋಹದ ವಿರುದ್ಧ ನಾವೂ ಸಹ ತೊಡೆತಟ್ಟಿ ನಿಲ್ಲುತ್ತೇವೆ. ಒಂದೇ ರೈಲ್ವೆ ಇಲಾಖೆ ತಪ್ಪು ತಿದ್ದಿಕೊಳ್ಳಬೇಕು, ಇಲ್ಲವಾದಲ್ಲಿ ಆಗುವ ಎಲ್ಲ ಅನಾಹುತಗಳಿಗೆ ತಾನೇ ಜವಾಬ್ದಾರಿ ಹೊರಬೇಕು. ಒಂದು ವೇಳೆ ಕನ್ನಡವಿಲ್ಲದ ಪರೀಕ್ಷೆ ನಡೆಸಲು ಮುಂದಾದರೆ ರೈಲ್ವೆ ಇಲಾಖೆ ಹಿಂದೆಂದೂ ಎದುರಿಸದ ಉಗ್ರ ಸ್ವರೂಪದ ಹೋರಾಟವನ್ನು ಎದುರಿಸಬೇಕಾಗುತ್ತದೆ. ನೈರುತ್ಯ ರೈಲ್ವೆ, ಮೈಸೂರು ವಿಭಾಗವು ದಿನಾಂಕ 04.06.2026ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಗುಡ್ಸ್ ಟ್ರೇನ್ ಮ್ಯಾನೇಜರ್ (Goods Train Manager) ಹುದ್ದೆಯನ್ನು ಲೆವೆಲ್-5ರಲ್ಲಿ 15% LDCE ಕೋಟಾ ಅಡಿಯಲ್ಲಿ ಭರ್ತಿ ಮಾಡುವ ಸಂಬಂಧದಲ್ಲಿ ಜೂನ್ 25, 2026 (ಶುಕ್ರವಾರ) ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT) ಪದೋನ್ನತಿ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ. ಇದೇ ರೀತಿ ಹುಬ್ಬಳ್ಳಿ ಮತ್ತು ಬೆಂಗಳೂರು ವಿಭಾಗಗಳಲ್ಲೂ ಪರೀಕ್ಷೆಗಳು ನಡೆಯುತ್ತಿವೆ. ಆದರೆ ಈ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಸಿದ್ಧಪಡಿಸಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶವನ್ನು ನೀಡದಿರುವುದು ಕರ್ನಾಟಕದ ಕನ್ನಡಿಗರ ಮೇಲೆ ನಡೆಸುತ್ತಿರುವ ಘೋರ ಅನ್ಯಾಯ ಮತ್ತು ಭಾಷಾ ಹಕ್ಕುಗಳನ್ನು ಕಿತ್ತುಕೊಳ್ಳುವ ದೊಡ್ಡ ಸಂಚಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯು ರೈಲ್ವೆ ಇಲಾಖೆಯಲ್ಲಿ ಕನ್ನಡ ಭಾಷೆಯನ್ನು ಸೇರಿಸುವ ಬೇಡಿಕೆಯನ್ನು ಹಿಂದಿನಿಂದಲೂ ನಿರಂತರವಾಗಿ ಪ್ರತಿಭಟನೆಗಳ ಮೂಲಕ ಒತ್ತಾಯಪಡಿಸುತ್ತಾ ಬಂದಿದೆ. ಅನೇಕ ಬಾರಿ ರೈಲ್ವೆ ಬೋರ್ಡ್, ನೈರುತ್ಯ ರೈಲ್ವೆ ಆಡಳಿತ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ, ಅವರು ಕನ್ನಡಿಗರ ಭಾಷಾ ಹಕ್ಕುಗಳನ್ನು ನಿರ್ಲಕ್ಷಿಸುತ್ತಲೇ ಇದ್ದಾರೆ. ಈ ಬಾರಿಯೂ ಅದೇ ನಿರ್ಲಜ್ಜ ಮತ್ತು ಹೇಯ ನೀತಿ ಮುಂದುವರೆದಿದೆ. ರೈಲ್ವೆಯಲ್ಲಿ ಗುಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆಗೆ ಅರ್ಹರಾಗಿರುವ ನೂರಾರು ಕನ್ನಡಿಗ ಉದ್ಯೋಗಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಲು ಸಿದ್ಧರಿದ್ದರೂ, ಅವರಿಗೆ ತಾಯಿನುಡಿಯಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ನಿರಾಕರಿಸಲಾಗಿದೆ. ಇದು ಕನ್ನಡಿಗರ ಅಸ್ತಿತ್ವ, ಸ್ವಾಭಿಮಾನ ಮತ್ತು ಸಮಾನ ಅವಕಾಶಗಳ ಮೇಲಿನ ನೇರ ದಾಳಿಯಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು, ಸಂವಿಧಾನದ ಪ್ರಕಾರ ಪ್ರಾದೇಶಿಕ ಭಾಷೆಗಳಿಗೆ ಗೌರವ ನೀಡಬೇಕು ಎಂಬುದು ಸ್ಪಷ್ಟವಾಗಿದೆ. ಆದರೆ ರೈಲ್ವೆ ಇಲಾಖೆಯು ಇತರ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತಿದ್ದರೂ, ಕರ್ನಾಟಕದಲ್ಲಿ ಮಾತ್ರ ಕನ್ನಡವನ್ನು ನಿರಾಕರಿಸುವುದು ಉದ್ದೇಶಪೂರ್ವಕವಾದ ತಾರತಮ್ಯವಾಗಿದೆ. ನೈರುತ್ಯ ರೈಲ್ವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗ ಉದ್ಯೋಗಿಗಳಿದ್ದರೂ, ಅವರ ಭಾಷಾ ಹಕ್ಕುಗಳನ್ನು ಕಸಿದುಕೊಳ್ಳುವುದು ಸಹಿಸಲಾಗದು. ಈ ಪರೀಕ್ಷೆಯು 110 ಪ್ರಶ್ನೆಗಳನ್ನು ಒಳಗೊಂಡಿದ್ದು, ಋಣಾತ್ಮಕ ಮಾರ್ಕಿಂಗ್ ಇರುವಂತಹ ಕಠಿಣ ಪರೀಕ್ಷೆಯಾಗಿದೆ. ಇಂತಹ ಪರೀಕ್ಷೆಯಲ್ಲಿ ತಾಯಿನುಡಿಯಲ್ಲಿ ಬರೆಯುವ ಅವಕಾಶವನ್ನು ನಿರಾಕರಿಸುವುದು ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ತುಳಿಯುವ ಕೃತ್ಯವಾಗಿದೆ. ರೈಲ್ವೆ ಬೋರ್ಡ್ ಮತ್ತು ನೈರುತ್ಯ ರೈಲ್ವೆ ಆಡಳಿತವು ತಕ್ಷಣವೇ ಈ ಪರೀಕ್ಷೆಯನ್ನು ರದ್ದುಗೊಳಿಸಬೇಕು ಅಥವಾ ಕನ್ನಡ ಭಾಷೆಯನ್ನು ಸೇರಿಸುವ ಮೂಲಕ ಮುಂದೂಡಬೇಕು. ರೈಲ್ವೆ ನೇಮಕಾತಿ ಮತ್ತು ಪದೋನ್ನತಿ ಪರೀಕ್ಷೆಗಳು ಕನ್ನಡದಲ್ಲೇ ನಡೆಯಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಜೂನ್ 25, 2026ರಂದು ಈ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ನಡೆಸಲು ಬಿಡುವುದಿಲ್ಲ. ಮೈಸೂರು, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ದೊಡ್ಡ ಪ್ರಮಾಣದ ಅನಾಹುತಗಳು ಮತ್ತು ಗಲಭೆಗಳು ನಡೆಯುವ ಸಾಧ್ಯತೆ ಇದೆ. ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ರೀತಿಯಲ್ಲಿ ಜವಾಬ್ದಾರಿಯಲ್ಲ ಎಂದು ಗಂಭೀರ ಎಚ್ಚರಿಕೆ ನೀಡುತ್ತೇನೆ. ಕರವೇ ಸದಸ್ಯರು, ಕನ್ನಡಿಗ ಉದ್ಯೋಗಿಗಳು ಮತ್ತು ಸಾರ್ವಜನಿಕರು ಈ ಅನ್ಯಾಯದ ವಿರುದ್ಧ ತೀವ್ರ ಪ್ರತಿಭಟನೆ ಮತ್ತು ಹೋರಾಟಕ್ಕೆ ಸಂಪೂರ್ಣ ಸಿದ್ಧರಿದ್ದಾರೆ. ರೈಲ್ವೆ ಆಡಳಿತವು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಪರಿಣಾಮಗಳು ತೀವ್ರವಾಗಿರುತ್ತವೆ. ಕನ್ನಡಿಗರ ಭಾಷಾ ಹಕ್ಕುಗಳನ್ನು ಉಳಿಸಲು ನಾವು ಕಟಿಬದ್ಧರಾಗಿದ್ದೇವೆ. ರೈಲ್ವೆಯಲ್ಲಿ ಕನ್ನಡದ ಸ್ಥಾನಕ್ಕೆ ಕುತ್ತು ತರುವ ಶಕ್ತಿಗಳನ್ನು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.
🚩Sri Sri Sri Srima... @jagatmindri
13K Followers 556 Following ಶ್ರೀ ಶ್ರೀ ಶ್ರೀ ಶ್ರೀಮದ್ ಜಗತ್ಮಿಂಡ್ರಿ ಮಹಾಸ್ವಾಮಿಗಳ ಆಶೀರ್ವಾದ ನಿಮ್ಮ ಮೇಲೆ ಸದಾ ಇದೆ. Preferred pronoun: His Holiness ಮಹಾವಾಕ್ಯ: ದಾರಿ ಕಾಣದಾಗಿರುವುದೇ ದಾರಿ
ರೂಪೇಶ್ �... @rajanna_rupesh
50K Followers 323 Following ಸ್ವಾಭಿಮಾನಿ ಕನ್ನಡಿಗ.. ಕನ್ನಡ ಬಿಗ್ ಬಾಸ್ 9 ಸ್ಪರ್ಧಿ ಕನ್ನಡ..ಕನ್ನಡಿಗ..ಕರ್ನಾಟಕ..💛❤️ ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️
PLE Karnataka @PLEKarnataka
14K Followers 88 Following ಕನ್ನಡವನ್ನು ಸಹ ಬಾರತದ ಅದಿಕ್ರುತ ಬಾಶೆಯನ್ನಾಗಿ ಮಾಡುವುದು ನಮ್ಮ ಗುರಿ. Our aim is to make Kannada as one of the official language of Indian Union. #MakeMyLanguageOfficial
ಕನ್ನಡಿಗ... @Kannadiga71
11K Followers 927 Following ಕನ್ನಡ ನುಡಿಯೇ ಸರ್ವಸ್ವವನ್ನಾಗಿ ಮಾಡಿಕೊಂಡಿರುವವನು, ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ವ್ಯಕ್ತಿ ಪೂಜೆ ಸಲ್ಲದು.
Vicky Pedia @Vickypedia_007
21K Followers 54 Following
Belagavi - ಬೆಳ�... @BelagaviKA
15K Followers 265 Following ನಮ್ಮ ಬೆಳಗಾವಿ, ಸುಂದರ ಬೆಳಗಾವಿ. ಕರ್ನಾಟಕದ ೨ನೇ ರಾಜಧಾನಿಯಾಗಿರುವ ಬೆಳಗಾವಿಯ ಬಗ್ಗೆ ಮಾಹಿತಿ ನೀಡುವ ಪುಟ. https://t.co/4K8bD63lJW
DP SATISH @dp_satish
52K Followers 5K Following I cover Southern India for Network18. love books, cinema, music, Cricket&much more! A hillman!! I am neither right, nor left. Kannadiga genes. From Jog Falls.
M B Patil @MBPatil
117K Followers 1K Following Minister for Commerce & Industries, Infrastructure GoK | Educationist-Engineer-Basava Literature Enthusiast
ನುಡಿಗಣ್... @ybharath77
6K Followers 143 Following ಕನ್ನಡ ಮೊದಲು Author of Hosagaalada SooLnuDigaLu. Co-author of Inglish-Kannada Padanerake, Samskrta PadagaLige KannaDaddE padagaLu. Creator of @TudivaTongalu
Pushpamanjunath Reddy @royalreddytwitt
17K Followers 7K Following State Vice President, KPCC Social media Incharge Dist blr.south,central, North, chikkaballapura,Ramanagara. @incKarnataka politics.
Chindi Chitranna @chindichitranna
6K Followers 84 Following Not active anymore. Retired Kannada YouTuber.
ನನ್ ಮಿ�... @nanminiradio
11K Followers 79 Following ಕನ್ನಡಿಗರ ಧ್ವನಿ💛❤️✊ ಕನ್ನಡ, ಕನ್ನಡಿಗರು, ಕನ್ನಡ ನಾಡು 🌳
ಮಂಜುನಾಥ... @manjujb1
5K Followers 1K Following ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಹೊಲ್ಸಾಕಿದ್ರೂನೂವೆ ಮೂಗ್ನಲ್ ಕನ್ನಡ್ ಪದವಾಡ್ತೀನಿ ನನ್ ಮನ್ಸನ್ ನೀನ್ ಕಾಣೆ
Kiran Kodlady | ಕ�... @kodlady
5K Followers 704 Following Kannadiga. Stand for real Federalism - not its unitary disguise. Hope: Indian languages becoming engines of knowledge and opportunity.
DEEPU GOWDRU @DEEPUVAJRAMUNI
10K Followers 239 Following South Indian | DRAVIDIAN | Traveller | Reader | ಕನ್ನಡಿಗ💛❤️ ||ಸಂವಿಧಾನ ರಕ್ಷತಿ ರಕ್ಷಿತಃ||
ಭೈರಪ್ಪ �... @byrappa_harish
7K Followers 639 Following ಸ್ವಾಭಿಮಾನಿ ಕನ್ನಡಿಗ, ಬುದ್ಧ|ಬಸವ|ಅಂಬೇಡ್ಕರ್|ಕುವೆಂಪು|ತೇಜಸ್ವಿ| ದೇವನೂರು ಓದುಗ
Dr. Bharatashree V M�... @Bharatashree
10K Followers 3K Following Defence lover 🪖 ☺️| Govt doctor| ವಿಶ್ವ ಮಾನವ| aspiring surgeon |❤️ psychiatry| observer| Rational Thinker| ✍️💙
RANGASWAMY KR @RajRangaswamy1
1 Followers 74 Following
Prajwal @bmprajwal_
103 Followers 258 Following Bengaluru huduga | Tech & Marketing Life is less about answers, more about better questions
suprith @suprithsd
0 Followers 16 Following
Govinda mani @Govindamansxio
0 Followers 32 Following
spect'acular @spectaculav
0 Followers 53 Following
R S Naidu @maariigudi
0 Followers 225 Following
Laxmi sanjay @LaxmiLa88174954
7 Followers 99 Following
Vinayaka R Bhat @VinayakaRBhat
0 Followers 340 Following
muhamadibrahim @muhamadibrl072
3 Followers 156 Following
Ranvir Singh 🇮🇳 @IamRanvir
3K Followers 8K Following *Indian First *Love Nature *Politically Apolitical, *Hate nobody ,Don't love everybody either. *Believer in Idea of India.
Ravariere Bharos @RavariereB55494
1K Followers 4K Following
Meghana S @MeghanaMegha163
49 Followers 447 Following 📰 Latest news, trending updates & useful insights. 🎥 Product reviews, deals & affiliate recommendations. 🔗 Discover helpful content, tips, and opportunities.
Zinda Awaaz @Zinda_Awaaz
193 Followers 1K Following जहाँ अन्याय होगा, वहाँ आवाज़ उठेगी। Wherever there is injustice, a voice will rise against it
Pramod Kumar @Pramodlaxmin
74 Followers 651 Following Rooted in the wild, shaped by its stories. An entrepreneur by pursuit, Coffee for the Soul. Bangalore in my blood. India in my spine. Earlier A/c: @Laxminpramod
Urappa Daner @UrappaDaner
0 Followers 59 Following
ಪ್ರಜಾ ಪ�... @nprashu454
28 Followers 968 Following
Akash G j @AkashGowda66
0 Followers 29 Following
sunil Kumar @sunilsharmasks3
3 Followers 125 Following
ಇಮ್ಮಡಿ �... @ExploreKannada
18 Followers 69 Following
Ravi Kumar @arkay1672
2 Followers 145 Following I'm a former talent assessment professional. Now an aspiring trader. The first lesson I learnt here was the more beating you take, the more strong you become!
Natarajan Ponnambalam @NatarajanP82287
29 Followers 997 Following
syedmohammed @syedmohammed137
3 Followers 223 Following
Jen @Jetstories99
27 Followers 2K Following
Bunny Bunny @BunnyBu50867369
0 Followers 11 Following
Dolansethiya @dolansethiya
8 Followers 853 Following
Parashuram @Parashuramq8
0 Followers 11 Following
Foxtrott Tango @chat36989
5 Followers 315 Following
Ankur Jaiswal @AnkurJa02132553
61 Followers 4K Following
Anandakumar M @anand1984bcer
32 Followers 4K Following
thasmi @Tha_smi_raksha
5 Followers 81 Following Proud Kannadati ❤️💛 | Bengaluru Life 📍 | Weekend Rider 🏍️ | Exploring Karnataka & Beyond 🌄 | Coffee, Curves & Freedom
suresh babu @sureshb77477778
89 Followers 3K Following
GenZ @PolicyLensHQ
19 Followers 543 Following Sikh+Hindu+Muslim+Christian=Humanity. Fight against corruption and Division for benefit’s .
venkatesh s @markvenkat06
51 Followers 2K Following legends wont say about themselves. views are personal.
Gagan Gowda @Gagan_Gowda__
11 Followers 185 Following
Anupam Lalit @anupam_lalit
263 Followers 7K Following developreneur , #100DaysOfCode,lifelong learner ,QA expert
[email protected] @AMurthy88
2 Followers 241 Following
kaleemullakhan @kaleem237
3 Followers 263 Following
GC ChandraShekhar @GCC_MP
31K Followers 2K Following ಕನ್ನಡಿಗ|Member of Parliament in Rajya Sabha representing Karnataka & Bengaluru , Views are personal. RT ≠ endorsement | Account managed by Team GC
ಹೆಚ್.ಡಿ.�... @hd_kumaraswamy
604K Followers 35 Following ಹೆಮ್ಮೆಯ ಕನ್ನಡಿಗ | Member of Parliament -Mandya | Union Minister Of Heavy Industries and Steel - GOI.| Former Chief Minister-Karnataka | ರಾಜ್ಯಾಧ್ಯಕ್ಷ, ಜೆಡಿಎಸ್
Prajavani @prajavani
327K Followers 142 Following Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್’ ಖಾತೆ
🚩Sri Sri Sri Srima... @jagatmindri
13K Followers 556 Following ಶ್ರೀ ಶ್ರೀ ಶ್ರೀ ಶ್ರೀಮದ್ ಜಗತ್ಮಿಂಡ್ರಿ ಮಹಾಸ್ವಾಮಿಗಳ ಆಶೀರ್ವಾದ ನಿಮ್ಮ ಮೇಲೆ ಸದಾ ಇದೆ. Preferred pronoun: His Holiness ಮಹಾವಾಕ್ಯ: ದಾರಿ ಕಾಣದಾಗಿರುವುದೇ ದಾರಿ
ರೂಪೇಶ್ �... @rajanna_rupesh
50K Followers 323 Following ಸ್ವಾಭಿಮಾನಿ ಕನ್ನಡಿಗ.. ಕನ್ನಡ ಬಿಗ್ ಬಾಸ್ 9 ಸ್ಪರ್ಧಿ ಕನ್ನಡ..ಕನ್ನಡಿಗ..ಕರ್ನಾಟಕ..💛❤️ ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️
Ganesh Chetan @ganeshchetan
16K Followers 4 Following Promoting Kannadiga entrepreneurs & initiatives in Kannada | With a special focus on entertainment in Kannada | DM to get featured! |
Siddegowda Shyam Pras... @ShyamSPrasad
30K Followers 0 Following ನಮ್ಮನಾಡು_ನಮ್ಮಆಳ್ವಿಕೆ | Legal Journalist | Film Critic | Author: Enigmas of Karnataka & Landmarks of Sandalwood | Founder: @AcademyCFC | Ex: B'lore Mirror, PTI |
ಕನ್ನಡಿಗ... @Kannadiga71
11K Followers 927 Following ಕನ್ನಡ ನುಡಿಯೇ ಸರ್ವಸ್ವವನ್ನಾಗಿ ಮಾಡಿಕೊಂಡಿರುವವನು, ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ವ್ಯಕ್ತಿ ಪೂಜೆ ಸಲ್ಲದು.
Vicky Pedia @Vickypedia_007
21K Followers 54 Following
ಕನ್ನಡ ಗ�... @KannadaGrahaka
18K Followers 1 Following Kannada Grahakara Koota (an association of Kannadiga consumers) was formed with the objective of bringing consumer awareness amongst Kannadigas.
Chetan Kumar Ahimsa /... @ChetanAhimsa
48K Followers 236 Following ಮನುಷ್ಯ(human): activist & actor fighting for art, equality, justice, rationality, & non-violence
DP SATISH @dp_satish
52K Followers 5K Following I cover Southern India for Network18. love books, cinema, music, Cricket&much more! A hillman!! I am neither right, nor left. Kannadiga genes. From Jog Falls.
M B Patil @MBPatil
117K Followers 1K Following Minister for Commerce & Industries, Infrastructure GoK | Educationist-Engineer-Basava Literature Enthusiast
Dodda Ganesh | ದೊ... @doddaganesha
23K Followers 270 Following ಕನ್ನಡಿಗ | Former India and Karnataka cricketer | India Test cap no 210🧢
Janata Dal Secular @JanataDal_S
67K Followers 28 Following | ಜಾತ್ಯತೀತ ಜನತಾದಳ ಪಕ್ಷದ ಅಧಿಕೃತ ಖಾತೆ |The Official Twitter Account - Janata Dal (S)
ನುಡಿಗಣ್... @ybharath77
6K Followers 143 Following ಕನ್ನಡ ಮೊದಲು Author of Hosagaalada SooLnuDigaLu. Co-author of Inglish-Kannada Padanerake, Samskrta PadagaLige KannaDaddE padagaLu. Creator of @TudivaTongalu
Dr J S Patil @JagadishSPatil2
13K Followers 86 Following ಪ್ರಾಚಾರ್ಯˌ ಅಧುನಿಕ ವಚನಕಾರˌ ಉಪನ್ಯಾಸಕˌ ಚಿಂತಕ ; ಶರಣ ತತ್ವಗಳ ಅನುಷ್ಠಾನದ ಹೋರಾಟಗಾರ...
Pushpamanjunath Reddy @royalreddytwitt
17K Followers 7K Following State Vice President, KPCC Social media Incharge Dist blr.south,central, North, chikkaballapura,Ramanagara. @incKarnataka politics.
BLR Airport @BLRAirport
109K Followers 60 Following The official X page of Kempegowda International Airport Bengaluru (BLR Airport), India's first & only Skytrax ⭐⭐⭐⭐⭐ rated airport terminal. #FeelsLikeBLR
Decentralised India @DecentInd
1K Followers 50 Following For a freer and a more prosperous India, Join the movement !
Jairam Ramesh @Jairam_Ramesh
469K Followers 86 Following Member of Parliament| General Secretary in-charge Communications, Indian National Congress| Unapologetic Nehruvian
KumarXclusive @KumarXclusive
6K Followers 406 Following Commentary | Policy | Society 🇺🇸 Opinions only. Public awareness. Not legal advice. Info may include submissions & unverified reports.
Madhu Bangarappa @Madhu_Bangarapp
12K Followers 37 Following Ex-Minister of Primary and Secondary Education | MLA Soraba Constituency | Government of Karnataka. Chairman of Akash Audio and Sharavathi Education Trust
Dhaval Kulkarni (ध�... @dhavalkulkarni
15K Followers 5K Following Historian & author The Bawla Murder Case (https://t.co/SzetDQtfk1) The Cousins Thackeray (https://t.co/2FktLsFXe2) Fitness freak, Marathi Manoos
𝕽𝖆𝖆𝕶𝖆 ... @AndhraPradesham
329 Followers 3K Following 🔝𝐈conic PAN 🇮🇳 ✮ @alluarjun #𝐑aa𝐊a #రాకా #ರಾಕಾ #ராக்கா #രാക്ക #রাকা #राका #راکا #IconSt𝐀𝐀r 🔝Ever💚 Mega✰ @KChiruTweets #తెలుగుభాష #EqualRightsForHindus
MCN MEDIA @mcnmedia2023
2 Followers 7 Following
ʍǟռʝʊ ɢǟռǟք... @manjuKrp
652 Followers 970 Following ನನಗೆ ಕನ್ನಡಕ್ಕಿಂತ ದೊಡ್ಡೋರು ಯಾರು ಇಲ್ಲ ಅಂದಿಗೂ ಇಂದಿಗೂ ಎಂದೆಂದಿಗೂ,,!
ಕನ್ನಡ ಚ�... @Kannadachintane
92 Followers 20 Following ಇದು ಕನ್ನಡಚಿಂತನೆಗಳ ಅಧಿಕೃತ ಬ್ಲಾಗ್ ಪುಟ 🖋️ ಕನ್ನಡದಲ್ಲಿ ವೈಜ್ಞಾನಿಕ, ತಾಂತ್ರಿಕ, ಆರ್ಥಿಕ, ಸಾಮಾಜಿಕ ಮೊದಲಾದ ವಿಷಯಗಳ ಕುರಿತು ಆಳವಾದ ವಿಶ್ಲೇಷಣೆಗಳು 🌿 ಚಿಂತನೆಯಿಂದ ಚಲನೆಯ ಕಡೆಗೆ
Subrahmanya s Handige @subrahmanyahss
1K Followers 25 Following Journalist Thirdeye kannada Former News Anchor in Digvijay news kannada, power tv, suddi tv tv9 Kannada public tv Bn tv Kannada
canarese aesthetic @canarese_
1K Followers 197 Following ಹೆಮ್ಮೆಯ ಭಾರತೀಯ ಮತ್ತು ಕನ್ನಡಿಗ. ಕನ್ನಡದ ಸೌಂದರ್ಯವನ್ನು ಜಗತ್ತಿಗೆ ಹಂಚಿಕೊಳ್ಳುವ ಪ್ರಕ್ರಿಯೆಯಲ್ಲಿ. "ಕರ್ನಾಟಕ ಸೌಂದರ್ಯಶಾಸ್ತ್ರ"
తెలుగు �... @TelugodiTeguva
694 Followers 10 Following ౧) తెలుగు రాష్ట్రాల్లో ద్విభాషానీతి అమలుకై పోరాటం✊ ౨) ప్రభుత్వ, ప్రభుత్వేతర బడుల్లో తెలుగు బోధన తప్పనిసరి ౩) కళలు, సంస్కృతి పరిరక్షణ 🐘🚩
A.R.Joshi @BharataNadu
2K Followers 1K Following Science, Core-Tech, Infra, Economics, Statistics, Civic Sense, Equality, Federalism, Sub-Nationalism, Citizen Journalism, Innovation, Movies, ಕನ್ನಡಿಗ, Hindu
ಕನ್ನಡಿಗ... @srinivasselvar5
126 Followers 157 Following ಹೆಮ್ಮೆಯ ಕನ್ನಡಿಗ, ಕನ್ನಡ ಕೀಳಿರಿಮೆವಿರುವದಡೆ ನನ್ನ ಧಿಕ್ಕಾರ💊 neither leftism nor rightism ,not unconstitutional too ,just endorsements🟨🟥
Nature2026 @RSaiSrinivas3
86 Followers 181 Following Love Trees and Agriculture. Hate city life and concrete jungles. Iam a HINDU and 100% vegetarian
Rajaraja cholan MA BL @rajarajacholait
3K Followers 4K Following 𝗧𝗩𝗞 | 𝗘𝘅 𝗚𝗼𝘃𝘁 𝗣𝗹𝗲𝗮𝗱𝗲𝗿 | 𝗘𝘅 𝗖𝗼𝘂𝗻𝗰𝗶𝗹𝗼𝗿 | 𝗡𝗼𝘁𝗮𝗿𝘆 𝗔𝗱𝘃𝗼𝗰𝗮𝘁𝗲 | 𝗣𝘂𝗯𝗹𝗶𝗰 𝗦𝗲𝗿𝘃𝗶𝗰𝗲 | 𝗗𝗶𝗴𝗶𝘁𝗮𝗹 𝗣𝗼𝗹𝗶𝘁𝗶𝗰𝘀 | 𝗧𝗮𝗺𝗶𝗹 𝗡𝗮𝗱𝘂 🇮🇳
Apollo Pharmacy @ApolloPharmacy
10K Followers 15 Following A part of @HospitalsApollo Group. India’s Most Trusted Pharmacy offering genuine medicines, health & wellness products 24/7 across 6000+ outlets!
Anushka Sharma @Anushka257
5K Followers 745 Following Founder and Chief Drinker @DrinkQuenzy | Consumer Brand Enthusiast | prev. PM @amazon @loreal | Soda but better 👉🏻 Order Now on our website below!
Kannada Prabha @kprabhanews
36K Followers 215 Following Kannada Prabha is a major Kannada newspaper in Karnataka. Started on November 4, 1967 in Bengaluru, today this newspaper, headquartered in Bengaluru.
Chakradar Raju @chakradarraju
555 Followers 1K Following Highly curious, sophisticated, motivated monkey. I avoid responding to anon trolls, those who are too afraid to speak by their real name deserve no response.
Ramananda Ankola @RamanandaAnkola
352 Followers 64 Following Kannadiga|Socialist|Fedaralist|Engineer by Profession
Safety @Safety
3.2M Followers 133 Following Providing the latest safety tools, resources, and updates from X.
తెలుఁగు... @Telunguvaaru
2K Followers 49 Following తెలుగు మాట్లాడే భారతీయులం🇮🇳 నుడియే నడుతకు నెలవు ! తెలుగు పాట, తెలుగు మాట, తెలుగు తేజం! తెలుగు || తెనుగు || తెలుఁగు
President of Russia @KremlinRussia_E
2.0M Followers 22 Following Official Kremlin news Official Telegram channel: https://t.co/ASrzdwRxSU
ఉత్తమ్ ||... @UttamKBRS
8K Followers 1K Following Politics || Telangana Activist || BRS Party || RT’s are not endorsed. || Jai Telangana
Dogs are our life @loveDoges111
52K Followers 260 Following
Haris Sokila @haris_sokila
7 Followers 71 Following Journalist, Ex Internee @VishwavaniNews, FCE @etvbharatKA, FCW @getlokalapp, @360_political CW @naanugauri
AKKA IAS ACADEMY @IasAkka
1K Followers 2K Following ಕನ್ನಡ ! Akka IAS Academy – Built for Believers 💡 Where UPSC & KPSC Aspirants Win 🏆 📞 9560863287 | 📍 Bengaluru | ✉️ [email protected]
విశ్వ న�... @SvrLivesOn
207 Followers 2K Following Hindu Pagan🏇⚔️ 4m Telugu Lands #StopHindiImposition #ServeInMyLanguage #UniformCivilCode #మనమాతృభాషతెలుగు #అభాతెమాసం
ಮುಂದೆ ಬ�... @mundhebanni
4K Followers 0 Following ಕರ್ನಾಟಕದ ಸ್ಟಾರ್ಟ್-ಅಪ್ ಮತ್ತು ಉದ್ಯಮ ಲೋಕದ ಸಾಧಕರ ಜೊತೆ ಮಾತುಕತೆ, ಕನ್ನಡದಲ್ಲಿ! Mundhe Banni YouTube Channel 👇🏻 https://t.co/mbzdNAOd2C
Mohammed Zubair @zoo_bear
1.5M Followers 3K Following Fact-Checker, Co-founder @AltNews | Analysing misinfo/disinfo across India | E-mail: [email protected] | insta : zoo_bear_
Iqbal kavoor @kavoor_iqbal
2K Followers 570 Following ಕನ್ನಡಿಗ/Vice President Indian Overseas Congress KSA /Serving The Nation-Liberal & Secular/Cricket is My Passion/ ರಾಜಕೀಯದಲ್ಲಿ ಧರ್ಮ ಬೇಡ ಧರ್ಮದಲ್ಲಿ ರಾಜಕೀಯ ಬೇಡ
Sriharan @thisisharan
32 Followers 376 Following Business Optimization and Digital Transformation ,Traveller , Sports enthusiast,Movie buff, #Robolytics, Data science
Rakesh Shetty 🇮�... @Rocks_Shetty
3K Followers 715 Following Author of - Mucchitta Dalita Charitre and Mucchitta Karnataka Charitre. Techie,Writer and Managing Trustee of NILUME Foundation Web: https://t.co/JrdSWJuZ1m































