ಗುಡುಗುಮಿಂಚು @guduguminchu
ಕಾವೇರಿಯಿಂದಮಾ ಗೋದಾವರಿವರಂ ಇರ್ಪ ನಾಡು ಅದು ಆ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ, ವಿಶದ ವಿಷಯ ವಿಶೇಷಂ. https://t.co/YGOIL6B6y5 ಬೆಂಗಳೂರು Joined October 2009-
Tweets13K
-
Followers4K
-
Following3K
-
Likes134K
ಒಂದು ಹೊಸ ಬಗೆಯ ಹೊತ್ತಗೆ ಕನ್ನಡದಲ್ಲಿ. @Ankith_speaks ಹೊಸ ಬರಹಗಾರರಾದರೂ 'ಓಡಿಸಿ'ಕೊಂಡು ಹೋಗುವಂತೆ ಬರೆದಿದ್ದಾರೆ 👌ಎಲ್ಲರೂ ಕೊಂಡು ಓದಿರಿ. @OlavuBooks
@Ankith_speaks ನೀವೇ ಪತ್ರಿಕೆಯ ಕಚೇರಿಗೆ ಹೋಗಿ ಒಂದೊಂದು ಬಿಡಿ ಕೊಟ್ಟು ಅದರ ಬಗ್ಗೆ ಬರೆಯುವಂತೆ ಹೇಳುವುದು ಒಳ್ಳೆಯದು.
🚨 ಭಾರತದ ಷೇರು ಮಾರುಕಟ್ಟೆಯಲ್ಲಿ ಒಂದು ಮೌನ ಅಪಾಯ ಬೆಳೆಯುತ್ತಿದೆ. ₹1.44 ಲಕ್ಷ ಕೋಟಿ. ಇದು ಹೂಡಿಕೆ ಅಲ್ಲ. ಸಾಲ. ಇನ್ನೂ ಆತಂಕದ ವಿಷಯ ಏನೆಂದರೆ... ಹಲವರಿಗೆ MTF (Margin Trading Facility) ಎಂದರೇನು ಅನ್ನೋದೇ ಗೊತ್ತಿಲ್ಲ. ಆದರೂ ಲಕ್ಷಾಂತರ ಜನ ಅದನ್ನು ಬಳಸುತ್ತಿದ್ದಾರೆ. ಈ ಥ್ರೆಡ್ ಓದಿ. Bookmark ಮಾಡಿ. 🔖
5,500 ಟಿಎಂಸಿ ಅಡಿ ನೀರು. ಒಂದು ದಶಕ. ಒಂದು ಕ್ಷಮಿಸಲಾಗದ ದ್ರೋಹ. ಹಿಂದಿ ಹೈಕಮಾಂಡ್ ಪಕ್ಷಗಳ ಆಡಳಿತ ವೈಫಲ್ಯದಿಂದ ಕಳೆದ 10 ವರ್ಷಗಳಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿದ್ದ 5,500 ಟಿಎಂಸಿ ಅಡಿಗೂ ಹೆಚ್ಚು ಕೃಷ್ಣಾ ನದಿ ನೀರು ಬಳಕೆಯಾಗದೆ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಹರಿದುಹೋಗಿದೆ. ಈ ನೀರಿನಿಂದ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸುಮಾರು 6 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸಬಹುದಿತ್ತು. ಸಾವಿರಾರು ರೈತರ ಬದುಕು ಬದಲಾಗಬಹುದಿತ್ತು. ಆದರೆ ದೆಹಲಿ ಅಧೀನದ ಪಕ್ಷಗಳಿಗೆ ಕರ್ನಾಟಕದ ಹಿತಕ್ಕಿಂತ ತಮ್ಮ ಹೈಕಮಾಂಡ್ ಮುಖ್ಯವಾಯಿತು. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ, ಕರ್ನಾಟಕದ ಹಕ್ಕಿನ ವಿಚಾರ ಬಂದಾಗ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ನಮ್ಮ ನೀರು ಹರಿಯಿತು. ನಮ್ಮ ರೈತರು ಕಾಯುತ್ತಲೇ ಉಳಿದರು. ನಮ್ಮ ಅಭಿವೃದ್ಧಿ ನಿಂತಿತು. ಇನ್ನಾದರೂ ಕನ್ನಡಿಗರು ಕೇಳಬೇಕಾದ ಪ್ರಶ್ನೆ ಒಂದೇ: ಕರ್ನಾಟಕವನ್ನು ದೆಹಲಿಯಿಂದ ನಡೆಸುವ ಪಕ್ಷಗಳೇ ಬೇಕೇ? ಅಥವಾ ಕರ್ನಾಟಕದ ಹಿತವನ್ನೇ ಮೊದಲಿಗಾಗಿಸುವ ಕರ್ನಾಟಕ ಕೇಂದ್ರಿತ ಪಕ್ಷಗಳೇ ಬೇಕೇ? ನಮ್ಮ ನೀರು. ನಮ್ಮ ಹಕ್ಕು. ನಮ್ಮ ನಿರ್ಧಾರ. #ನಮ್ಮನಾಡು_ನಮ್ಮಆಳ್ವಿಕೆ #ಕೃಷ್ಣಾನೀರು #UpperKrishnaProject #SaveKarnataka #Kannadiga #Karnataka
@Drbn0819 @CMofKarnataka @DKShivakumar ತಿನ್ನದವರಿಗೆ ಹಣ್ಣು ಕೊಡಲಿ.
ಒಳ್ಳೆಯ ಕೆಲಸ 👌👍 ನಮ್ಮ ರಾಜ್ಯದಲ್ಲೂ ಇದನ್ನು ಜಾರಿಗೆ ತನ್ನಿ. @CMofKarnataka @DKShivakumar
🚨 Tamil Nadu government is planning to serve chicken biryani once a week to government school students.
@authoramish Ayyavole 500. Trade of #KannadaCivilization
@authoramish The great Kannadigas history 👍
ನೇರವಾಗಿ ಹೇಳುತ್ತಿದ್ದೇನೆ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡ ಶಿಕ್ಷಕರ ನೇಮಕಾತಿ ಆಗದೆ ಹೋದರೆ ಇದಕ್ಕೆ ಕಾರಣಕರ್ತ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ. ಇದರಲ್ಲಿ ಯಾವ ಮುಲಾಜು ಇಲ್ಲ. ಬೇಕಿದ್ದರೆ ಈಗಲೇ ಪೊಲೀಸ್ ಭದ್ರತೆ ಪಡೆದುಕೊಂಡು ಬಿಡಿ. ನೀವು ನಿಮ್ಮ ಕಚೇರಿಗಳಿಗೆ ಕಾಲಿಡಲು ನಾವು ಬಿಡುವುದಿಲ್ಲ. ಕನ್ನಡ ಭಾಷೆಯ ಪಾಠ ವನ್ನು ಸಮಾಜ ವಿಜ್ಞಾನ ಬೋಧಕರಿಂದ ಮಾಡಿಸುತ್ತಾರಂತೆ. ಕನ್ನಡ ಐಚ್ಚಿಕ ತೆಗೆದುಕೊಂಡು ಪದವಿ ಮಾಡಿದವರು ಏನು ಮಾಡಬೇಕು? ಆ ಲಕ್ಷಾಂತರ ಯುವಕ ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳಬೇಕೆ? ಇವತ್ತು, ನಾಳೆ ಈ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ಅವಕಾಶ ಇದೆಯಂತೆ. ನಾನು ಬಹಿರಂಗವಾಗಿಯೇ ಆಕ್ಷೇಪಣೆ ಸಲ್ಲಿಸುತ್ತಿದ್ದೇನೆ. ಇದನ್ನು ಅವರು ಆಕ್ಷೇಪಣೆ ಎಂದಾದರೂ ಭಾವಿಸಲಿ ಅಥವಾ, ಎಚ್ಚರಿಕೆ, ಬೆದರಿಕೆ ಎಂದಾದರೂ ಭಾವಿಸಲಿ. ಕನ್ನಡ ಶಿಕ್ಷಕರಿಗೆ ಅನ್ಯಾಯವಾದರೆ ಇದಕ್ಕೆ ಕಾರಣಕರ್ತರು ಕರ್ನಾಟಕದ ನೆಲದಲ್ಲಿ ಓಡಾಡಲು ಬಿಡುವುದಿಲ್ಲ. ಕನ್ನಡ ಐಚ್ಛಿಕ ವಿಷಯದಲ್ಲಿ ಪದವಿ, ಬಿ.ಎಡ್., ಟಿಇಟಿ ಸೇರಿದಂತೆ ಅಗತ್ಯ ವಿದ್ಯಾರ್ಹತೆಗಳನ್ನು ಪಡೆದು ವರ್ಷಗಳಿಂದ ಶಿಕ್ಷಕರ ನೇಮಕಾತಿಗಾಗಿ ಕಾಯುತ್ತಿರುವ ಲಕ್ಷಾಂತರ ಕನ್ನಡ ಪದವೀಧರರು ಏನು ತಪ್ಪು ಮಾಡಿದ್ದಾರೆ? ಅವರಿಗೆ ಯಾಕೆ ಈ ಅನ್ಯಾಯ? ಈ ದ್ರೋಹವನ್ನು ನಾವು ಸಹಿಸುವುದಿಲ್ಲ. ರಾಜ್ಯ ಸರ್ಕಾರ ಏನು ಮಾಡುತ್ತಿದೆ? ಮಾನ್ಯ ಮುಖ್ಯಮಂತ್ರಿಗಳಿಗೆ ಈ ದುಷ್ಟ ಹುನ್ನಾರದ ಮಾಹಿತಿ ಇಲ್ಲವೇ? ಅಥವಾ ಅಧಿಕಾರಿಗಳ ಕೈಗೆ ಎಲ್ಲ ಅಧಿಕಾರವನ್ನು ಕೊಟ್ಟು ಕೂರಿಸಲಾಗಿದೆಯೇ? ಸರ್ಕಾರಕ್ಕೂ ನನ್ನ ಎಚ್ಚರಿಕೆ, ಮೊದಲು ಆಗಿರುವ ಅನಾಹುತ ಸರಿಪಡಿಸಿ. ಇಲ್ಲವಾದಲ್ಲಿ ಇದರ ಪರಿಣಾಮವನ್ನು ನೀವೂ ಕೂಡ ಅನುಭವಿಸಬೇಕಾದೀತು. ಕನ್ನಡದ ಕೊಲೆ ನಡೆಯುತ್ತಿರುವಾಗ ಸರ್ಕಾರವೂ ನಮ್ಮ ಪಾಲಿಗೆ ಸತ್ತ ಸರ್ಕಾರವೇ ಆಗಿರುತ್ತದೆ, ನೆನಪಿಟ್ಟುಕೊಳ್ಳಿ.
@AryakavyaA ನಾವು ರಾಕ್ಷಸರಾಗಲೇ ಬೇಕಾಗಿದೆ.
ನೋಡೋಣ, ಹೊಸ ಕಟ್ಟಳೆಯರಿಗರು ಏನು ಹೇಗೆ ಬರೆದಿದ್ದಾರೆ ಅಂತ. 💐
ನನ್ನ ಚೊಚ್ಚಲ ಪುಸ್ತಕವನ್ನುPre-order (ಮುಂಗಡವಾಗಿ ಕಾಯ್ದಿರಿಸಿ)… 10% Discount for pre-orders Check out "Odi Hogalu Preyasiya Adhar Kaddaya" by Ankith C on Olavu Books Link⬇️ olavubooks.com/book/efd39462-…
@ImAkashPatil ನಾನು ಯಾವಾಗಲೂ ಅಲ್ಲಿಯೇ ಬಿಡುವಿಗಾಗಿ ನಿಲ್ಲೋದು.
ಈ ಒಕ್ಕೂಟವು ಕನ್ನಡ, ಕನ್ನಡಿಗರನ್ನು ಅಳಿಸಿ ಹಾಕುತ್ತದೆ!
ಇದು ಯಾವ ಸೀಮೆ ನ್ಯಾಯ ಅಭಿಮಾನದಿಂದ ಬಸ್ ಚಾಲಕರು, ನಿರ್ವಾಹಕರು ಕನ್ನಡಿಗ ಅಂತ ಬರೆಸಿಕೊಂಡ್ರೆ ತಪ್ಪೇನಿದೆ.ಅದು ಕರ್ನಾಟಕದಲ್ಲಿ ನಾವು ಕನ್ನಡಿಗ ಅಂದುಕೊಳ್ಳದೆ ಇನ್ನೇನು ಅಂದುಕೊಳ್ಳಬೇಕು. ಇದನ್ನ ತೆಗೆಯೋಕೆ ಹೇಳೋದು ಯಾವ ನ್ಯಾಯ. @BMTC_BENGALURU ದಯವಿಟ್ಟು ಉತ್ತರಿಸಿ. ಈ ಡಿಪೋ ಮ್ಯಾನೇಜರ್ ಮೇಲೆ ಕ್ರಮ ಆಗಲಿ.. ಕನ್ನಡಿಗ ಗುರುತು ಉಳಿಯಲಿ.
#AbolishNEET #DecentralizeEducation Sign the petition: change.org/p/abolish-neet…
NEET is the weapon to take over our seats. #BanNEET #ನಮ್ಮನಾಡು_ನಮ್ಮಆಳ್ವಿಕೆ
ಅರುಣ್ ಜ�... @ajavgal
33K Followers 1K Following
ನೂತನ || Nutha... @KannadigaSpeaks
11K Followers 956 Following Voice of Kannadiga| Identity | Community | Organize • Educate • Empower | | Like/RT's × Endorsement | KannadigaTribe | ಎಲ್ಲಾದರೂ ಇರು ಕನ್ನಡಿಗನಾಗಿರು
🚩Sri Sri Sri Srima... @jagatmindri
13K Followers 558 Following ಶ್ರೀ ಶ್ರೀ ಶ್ರೀ ಶ್ರೀಮದ್ ಜಗತ್ಮಿಂಡ್ರಿ ಮಹಾಸ್ವಾಮಿಗಳ ಆಶೀರ್ವಾದ ನಿಮ್ಮ ಮೇಲೆ ಸದಾ ಇದೆ. Preferred pronoun: His Holiness ಮಹಾವಾಕ್ಯ: ದಾರಿ ಕಾಣದಾಗಿರುವುದೇ ದಾರಿ
ರೂಪೇಶ್ �... @rajanna_rupesh
50K Followers 324 Following ಸ್ವಾಭಿಮಾನಿ ಕನ್ನಡಿಗ.. ಕನ್ನಡ ಬಿಗ್ ಬಾಸ್ 9 ಸ್ಪರ್ಧಿ ಕನ್ನಡ..ಕನ್ನಡಿಗ..ಕರ್ನಾಟಕ..💛❤️ ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️
Ethnic Kannadiga @Ellarakannada
5K Followers 630 Following Ethnic Kannadiga. Non-Ambedkarite. Non-Periyarist. Non-Sanatani. Non-Shudra. Hosadevaru Okkaliga. I oppose Casteism and Reverse Casteism.
Vasant Shetty | Build... @vasantshetty81
16K Followers 2K Following Founder: Mundhe Banni - Inspire, Educate, Connect and Enable 100,000 entrepreneurs from KA | Prev: Co-founder MyLang | Tweets Personal
ನನ್ ಮಿ�... @nanminiradio
11K Followers 79 Following ಕನ್ನಡಿಗರ ಧ್ವನಿ💛❤️✊ ಕನ್ನಡ, ಕನ್ನಡಿಗರು, ಕನ್ನಡ ನಾಡು 🌳
ಶ್ರುತಿ | ... @shruthihm1
8K Followers 1K Following Software Professional, #ಕನ್ನಡತಿ Interests : Federalism, Linguistics, Economics, Politics.
ಅಭಿಷೇಕ್... @abhispake
3K Followers 606 Following Kannada Taayi First |Proudly Kannada| Religious Hindu |Views based on my own evaluation|ಕನ್ನಡ ದೇಶ| Don't belong to ideologies| @gundigre also
ಕಾರ್ತಿಕ... @VKkarthik169
5K Followers 169 Following ಕನ್ನಡಿಗ ಅಷ್ಟೇ, ಕನ್ನಡ ಕುಲದವನು Kannada Nationalist, ಕನ್ನಡ ನನ್ನ ಉಸಿರು, ಕನ್ನಡನಾಡು ನನ್ನ ದೇಶದ ಹೆಸರು 💛❤️ ಯಾವುದೇ ಪಕ್ಷದ ಗುಲಾಮನಲ್ಲ ತಿಳಿಯೋ ಮೂರ್ಖ
ಚೇತನ್ ಸ�... @Chethan_Surya_S
5K Followers 80 Following ಕನ್ನಡ ಅಸ್ಮಿತೆ..! 💛❤️ ಪ್ರಾದೇಶಿಕತೆ..! ನೊಂದವರೆಲ್ಲರೂ ನನ್ನವರು..! ಕನ್ನಡ-ಕನ್ನಡಿಗರು-ಕರ್ನಾಟಕಕ್ಕಾಗಿ ಸದಾ..!✊
Yash Gowda @yash_gowdaa
20K Followers 2K Following State Secretary @iyckarnataka |Politician |Engineer | Farmer
ನೇಸರಬೆಟ... @nesarabettaliya
2K Followers 1K Following #ನುಡಿಯರಿಮೆ, #ಕನ್ನಡದ್ದೇ ಒರೆಗಳು, ಡಾ || ಡಿ.ಎನ್.ಶಂಕರ್ ಬಟ್ ಅವರ ಕನ್ನಡ ನುಡಿಯರಿಮೆ ಓದುಗೆಗಳು (https://t.co/N1qnwceCCg)
ಮಂಜುನಾಥ... @manjujb1
5K Followers 1K Following ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಹೊಲ್ಸಾಕಿದ್ರೂನೂವೆ ಮೂಗ್ನಲ್ ಕನ್ನಡ್ ಪದವಾಡ್ತೀನಿ ನನ್ ಮನ್ಸನ್ ನೀನ್ ಕಾಣೆ
ಪ್ರಿಯಾ �... @Priyah321
16K Followers 2K Following
ರವಿ-Ravi ಆಲ... @AaladaMara
5K Followers 1K Following @Karnatakaparty1 ಕರ್ನಾಟಕ ಕೇಂದ್ರಿತ ರಾಜಕಾರಣ, Interested in Linguistics, Federalism, Literature. 2nd grade citizen in Hindian union! #ಎಲ್ಲರ_ಕನ್ನಡ.
DP SATISH @dp_satish
53K Followers 5K Following I cover Southern India for Network18. love books, cinema, music, Cricket&much more! A hillman!! I am neither right, nor left. Kannadiga genes. From Jog Falls.
Ravikiran @ravikiranpv
243 Followers 1K Following Kannadiga First | Egalitarian | Techie | Sports | Farmer | Current Affairs | Stock Market Enthusiast | Politics
Krishna C V @Krsna311
210 Followers 994 Following Nothing makes me special,Doctor, Anaesthesiologist Intensivist,Love observing human behaviour,Art,Music,Poetry,Silence,Human
Nitish Hegde @hegdenitish
630 Followers 6K Following
RAJAKUMAR GK @RajakumarGK97
51 Followers 511 Following ಜಗತ್ತು ಎಂದೂ ಓದಲಾಗದ ಪುಸ್ತಕ, ಬದುಕು ಎಲ್ಲವನ್ನು ಕಲಿಸುವ ಶಿಕ್ಷಕ..😎 I'm an Indian Secularist..😊 I'm fan of Jr, NTR..😍
Dekshitha Shetty | �... @dekshithashetty
270 Followers 402 Following IIM Sirmaur’25 | I paint, model and sing | kicking life in the balls
JAS @Austin_Sunil
108 Followers 65 Following
#ಬೆಂಗಳೂ�... @chethan_xs
100 Followers 557 Following
Meghana S @MeghanaMegha163
89 Followers 613 Following 📰 Latest news, trending updates & useful insights. 🎥 Product reviews, deals & affiliate recommendations. 🔗 Discover helpful content, tips, and opportunities.
Dr Thasmi @Tha_smi_raksha
177 Followers 127 Following 🩺 Doctor | ❤️💛 Proud Kannadati | 🏍️ Rider | 📍Bengaluru | ☕ Coffee Lover | 🌄 Exploring Karnataka & Beyond
Stardust @stardustweeets
353 Followers 3K Following Macro-Economics, Finance, Travel, Food and Philosophy......☕️👣🏸🏋️🧑🏻💻
Sinchana.g.bhat @g_bhat
12 Followers 1K Following
ಪುನೀತ್ @Puneeth80415180
58 Followers 1K Following
Gagan B.S @GaganBS340183
52 Followers 334 Following Small steps today create big success tomorrow. 🌱
ಮಹೇಂದ್ರ... @Shahapur_saari
389 Followers 452 Following ಕಿರಿ_ಕೆಟ್ ಮತ್ತು ಬಾಲಿವುಡ್ ಇವೆರಡು ಸಾಕು ನಮ್ಮ ದೇಶ ಹಾಳು ಮಾಡೋಕೆ.
Shivaprasad.T / ಶ�... @Shivu_Topagi19
125 Followers 747 Following ಕನ್ನಡಿಗ 💜 Arrive unknown. Leave unforgettable.✨ #Kiccha 😍
Chaithra....... @therealartist00
1K Followers 970 Following # ಕನ್ನಡತಿ, Born with Hearing Impairment. # ADDRESS : ✨From The Heart of Heritage City Shrine Of Chamundeshwari✨ # Me,Myself +Temples = Together Forever💞💞
Ajay @Ajaynotdevgan
120 Followers 531 Following Rahul Gandhi Fan 🇮🇳 | Democracy | Equality | Progress | Future PM Hopeful
Eshwar @eshu_elango
0 Followers 3K Following
Ashok Reddy @Ashoka83Ar
66 Followers 4K Following
yankappa nayak @yankappanayaka
20 Followers 490 Following
vijaya @vipraks
12 Followers 354 Following
bharatiya_kannadiga @OnlyGodsLand
7 Followers 180 Following Every bharatiya is not a kannadiga but a true KANNADIGA is always a BHARATIYA . Jai hind , Jai Karnataka 💛♥️
ಕನ್ನಡ ಲ�... @Kannada_Liberty
87 Followers 288 Following ವೈಯಕ್ತಿಕ ಸ್ವಾತಂತ್ರ್ಯ, ಮುಕ್ತ ಮಾರುಕಟ್ಟೆ, ಸ್ವಯಂ ಪ್ರೇರಿತ ಸಹಕಾರ. ಹೆಚ್ಚು ಸ್ವಾತಂತ್ರ್ಯ, ಕಡಿಮೆ ಸರ್ಕಾರ.
ನಗೆಹೊನಲ... @mantesh39338
18 Followers 495 Following ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ । ನಗುವ ಕೇಳುತ ನಗುವುದತಿಶಯದ ಧರ್ಮ ॥ ನಗುವ ನಗಿಸುವ ನಗಿಸಿ ನಗುತ ಬಾಳುವ ವರವ । ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ
Sameeksha @Sameeksha_26
7 Followers 318 Following
Hende-Payasa @CanaraKaradt
134 Followers 104 Following Karavali Kannadiga Bharata khande Karnata deshe shubha paschima samudre Paive Mandala
Uday Kiran V @UdayKiranV13367
0 Followers 39 Following
Kiran Gowda @Gowda279
0 Followers 42 Following
ಅನಂತ್ ಕ�... @AnanthKuppur
10 Followers 79 Following
Rakesh | ರಾಕೇ... @RakeshV36714402
33 Followers 72 Following 🇮🇳 | ಹೆಮ್ಮೆಯ ಕನ್ನಡಿಗ❤️ | N for Neutral | C for Critical Thinker😀.
ANANAD NAYAK @AnanadNaya92426
8 Followers 692 Following
ಮಹದೇವಸ್... @Mahadeva_ks13
120 Followers 97 Following Writer |ಸೇರುವ ದಾರಿ| ಕಾದಂಬರಿಯ ಲೇಖಕ. ನನ್ನೆದೆಯ ಭಾಷೆ ಕನ್ನಡ💛♥️ ವಿಶ್ವ ಮಾನವ| ಕನ್ನಡಿಗ|
vishwa kanoj @KanojVishw11828
11 Followers 234 Following
Chart Lens @chartlens_TA
203 Followers 113 Following Trader | Investor| Conquered market emotions via experience | Creating value with clean charts & risk control. DM open https://t.co/L1dc6ApG3R
ಅರುಣ್ ಜ�... @ajavgal
33K Followers 1K Following
GC ChandraShekhar @GCC_MP
31K Followers 2K Following ಕನ್ನಡಿಗ|Member of Parliament in Rajya Sabha representing Karnataka & Bengaluru , Views are personal. RT ≠ endorsement | Account managed by Team GC
ಹೆಚ್.ಡಿ.�... @hd_kumaraswamy
604K Followers 35 Following ಹೆಮ್ಮೆಯ ಕನ್ನಡಿಗ | Member of Parliament -Mandya | Union Minister Of Heavy Industries and Steel - GOI.| Former Chief Minister-Karnataka | ರಾಜ್ಯಾಧ್ಯಕ್ಷ, ಜೆಡಿಎಸ್
ನೂತನ || Nutha... @KannadigaSpeaks
11K Followers 956 Following Voice of Kannadiga| Identity | Community | Organize • Educate • Empower | | Like/RT's × Endorsement | KannadigaTribe | ಎಲ್ಲಾದರೂ ಇರು ಕನ್ನಡಿಗನಾಗಿರು
Prajavani @prajavani
328K Followers 145 Following Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್’ ಖಾತೆ
🚩Sri Sri Sri Srima... @jagatmindri
13K Followers 558 Following ಶ್ರೀ ಶ್ರೀ ಶ್ರೀ ಶ್ರೀಮದ್ ಜಗತ್ಮಿಂಡ್ರಿ ಮಹಾಸ್ವಾಮಿಗಳ ಆಶೀರ್ವಾದ ನಿಮ್ಮ ಮೇಲೆ ಸದಾ ಇದೆ. Preferred pronoun: His Holiness ಮಹಾವಾಕ್ಯ: ದಾರಿ ಕಾಣದಾಗಿರುವುದೇ ದಾರಿ
PLE Karnataka @PLEKarnataka
14K Followers 89 Following ಕನ್ನಡವನ್ನು ಸಹ ಬಾರತದ ಅದಿಕ್ರುತ ಬಾಶೆಯನ್ನಾಗಿ ಮಾಡುವುದು ನಮ್ಮ ಗುರಿ. Our aim is to make Kannada as one of the official language of Indian Union. #MakeMyLanguageOfficial
ನುಡಿಗಣ್... @ybharath77
6K Followers 146 Following ಕನ್ನಡ ಮೊದಲು Author of Hosagaalada SooLnuDigaLu. Co-author of Inglish-Kannada Padanerake, Samskrta PadagaLige KannaDaddE padagaLu. Creator of @TudivaTongalu
ಕನ್ನಡಿಗ... @Kannadiga71
11K Followers 926 Following ಕನ್ನಡ ನುಡಿಯೇ ಸರ್ವಸ್ವವನ್ನಾಗಿ ಮಾಡಿಕೊಂಡಿರುವವನು, ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ವ್ಯಕ್ತಿ ಪೂಜೆ ಸಲ್ಲದು.
Siddegowda Shyam Pras... @ShyamSPrasad
30K Followers 0 Following ನಮ್ಮನಾಡು_ನಮ್ಮಆಳ್ವಿಕೆ | Legal Journalist | Film Critic | Author: Enigmas of Karnataka & Landmarks of Sandalwood | Founder: @AcademyCFC | Ex: B'lore Mirror, PTI |
ರೂಪೇಶ್ �... @rajanna_rupesh
50K Followers 324 Following ಸ್ವಾಭಿಮಾನಿ ಕನ್ನಡಿಗ.. ಕನ್ನಡ ಬಿಗ್ ಬಾಸ್ 9 ಸ್ಪರ್ಧಿ ಕನ್ನಡ..ಕನ್ನಡಿಗ..ಕರ್ನಾಟಕ..💛❤️ ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️
Ethnic Kannadiga @Ellarakannada
5K Followers 630 Following Ethnic Kannadiga. Non-Ambedkarite. Non-Periyarist. Non-Sanatani. Non-Shudra. Hosadevaru Okkaliga. I oppose Casteism and Reverse Casteism.
Belagavi - ಬೆಳ�... @BelagaviKA
15K Followers 264 Following ನಮ್ಮ ಬೆಳಗಾವಿ, ಸುಂದರ ಬೆಳಗಾವಿ. ಕರ್ನಾಟಕದ ೨ನೇ ರಾಜಧಾನಿಯಾಗಿರುವ ಬೆಳಗಾವಿಯ ಬಗ್ಗೆ ಮಾಹಿತಿ ನೀಡುವ ಪುಟ. https://t.co/4K8bD63lJW
ಕನ್ನಡ ಗ�... @KannadaGrahaka
18K Followers 1 Following Kannada Grahakara Koota (an association of Kannadiga consumers) was formed with the objective of bringing consumer awareness amongst Kannadigas.
Vasant Shetty | Build... @vasantshetty81
16K Followers 2K Following Founder: Mundhe Banni - Inspire, Educate, Connect and Enable 100,000 entrepreneurs from KA | Prev: Co-founder MyLang | Tweets Personal
ನನ್ ಮಿ�... @nanminiradio
11K Followers 79 Following ಕನ್ನಡಿಗರ ಧ್ವನಿ💛❤️✊ ಕನ್ನಡ, ಕನ್ನಡಿಗರು, ಕನ್ನಡ ನಾಡು 🌳
Kiran Kodlady | ಕ�... @kodlady
5K Followers 708 Following Kannadiga. Stand for real Federalism - not its unitary disguise. Hope: Indian languages becoming engines of knowledge and opportunity.
Anoop Jaiin @Malligeidli
96 Followers 25 Following An engineer who carries Bharat’s capabilities and civilizational stories to the world. 🌎
ɪ ᴀᴍ ɢᴀᴊᴀ... @DBossDanveer
397 Followers 185 Following The GOAT @ABdeVilliers17 × @dasadarshan × @BeingSalmanKhan 🐐🛐
anilkumar | ಅನಿ... @anilkmr_m
373 Followers 5K Following Public Policy researcher | NLSIU & IIITB alum | Decoding India-Global Policy, Science-Tech & History n Culture | Kannadiga perspective | Views personal
Dragonberunda @draconis_trader
68 Followers 353 Following Geopolitics | Global cues | Coding & A.I | Astrologer | Full time NSE Trader | Proud Kannadiga
Make America Great Ag... @Repent_BeSaved
61 Followers 95 Following
Maddy Koodige @madnwitty
765 Followers 1K Following another b(p)rick in the wall *Discern* *Dissent* *Assert* *Stand Ground* *Affirm*
Pralhad Joshi @JoshiPralhad
271K Followers 412 Following Union Minister of Education, Consumer Affairs, Food and Public Distribution & New and Renewable Energy, GOl. President ISA. Member of Parliament, Dharwad.
Narasimha @o8aqpa
32 Followers 909 Following
ಬುತುಗ @maheshchn
51 Followers 185 Following
Safe Footpaths @footpath_india
2K Followers 320 Following Change Public discipline with safety for Pedestrians. Promote #Walkability. Redesign pedestrian centric road crossings and footpaths.
Sonam Wangchuk @Wangchuk66
688K Followers 141 Following Engineer turned education reformer. Like to learn n play with fire, ice, sun, earth ...
#ಬೆಂಗಳೂ�... @chethan_xs
100 Followers 557 Following
Kenchi @kenchisusral27
14 Followers 4 Following
Rakshith @Rakshsanvi
95 Followers 369 Following ಎತ್ರ ಸ್ವರ್ಣಮಯಿ ಲಂಕಾ ಜನನಿ ಜನ್ಮಭೂಮಿಸ್ಚ ಸ್ವರ್ಗಾದಪಿ ಗರಿಯಸಿ 🔥 ನರಕ್ಕೆ ಇಳಿಸಿ ನಾಲ್ಗೆ ಸೀಳ್ಸಿ ಬಾಯಿ ಹೋಲೆದಕುದ್ರು ಮೂಗಿನಲ್ಲಿ ನನ್ ಕನ್ನಡ ಪದವಡ್ತಿನಿ 💛❤️🇮🇳
Bengaluru South City ... @comm_blr_south
3K Followers 61 Following Official page handle by Public Relation Department
BBC News Marathi @bbcnewsmarathi
344K Followers 58 Following नमस्कार, बीबीसी मराठी तुमच्यापर्यंत जगभरातील महत्त्वाच्या बातम्या आणि रंजक गोष्टी आणत असतं. रिट्वीट करायला विसरू नका. बीबीसीसाठी ‘कलेक्टिव्ह न्यूजरूम’चं प्रकाशन
Chennai Updates @UpdatesChennai
155K Followers 201 Following Tweets/News/Opinion On Chennai And TN. Investment, Infra, Aviation Related Updates of Chennai And TN.🏗️🏭✈️🛣️🚇 #InvestInTN #ChennaiUpdates #NeedParandur
Lone Wolf Ratnakar @SadaaShree
23K Followers 180 Following Deep dives into Indian History, Temples, Movies, Science & Art No politics. Just pure curiosity.
Carlos @agent_of_change
91K Followers 4K Following Writer, reader, musician, Marxist, anti-imperialist. Author, 'The East is Still Red – Chinese Socialism in the 21st Century' Co-editor @socialist_china
Canara Bank @canarabank
259K Followers 132 Following Welcome to Canara Bank's official X page. One of the largest Public Sector Banks in India.
StateNews.Live @StateNewsIND
382 Followers 5 Following 📣Get news that matters- straight to your WhatsApp. Join our channel today! https://t.co/0TXrGqkkrY
Deepak Bopanna @dpkBopanna
11K Followers 471 Following Wannabe Perfectionist | Full time Idealist|Part-time Optimist. Dy Editor South India @NDTV. Formerly with Times & TV9 network. Tweets personal.
Chaithra....... @therealartist00
1K Followers 970 Following # ಕನ್ನಡತಿ, Born with Hearing Impairment. # ADDRESS : ✨From The Heart of Heritage City Shrine Of Chamundeshwari✨ # Me,Myself +Temples = Together Forever💞💞
AF Post @AFpost
509K Followers 0 Following News and alerts from around the world, from an America First perspective. Not affiliated with any organization, podcast, or activist.
South Matters @SouthMatters
3K Followers 32 Following South Matters - South India’s First Voice. News & Updates about South Indian Culture, Heritage, Cinema & Politics. తెలుగు | தமிழ் | ಕನ್ನಡ | മലയാളം #SouthMatters
Amogghakarnataka @amogghakar5459
1K Followers 22 Following AMOGGHA KARNATAKA – CABLE TV & DIGITAL MEDIA Fast • Fair • Fearless 24×7 Digital News | Breaking | Politics | Crime |
ACP EAST TRAFFIC BTP @acpeasttraffic
2K Followers 57 Following Official twitter account of ACP East Traffic (080-22942098). Dial Namma-112 in case of emergency. @blrcitytraffic
Sumanth ಸುಮಂ�... @sumanthchandar
410 Followers 278 Following ಕನ್ನಡಿಗ | Reposts & quotes are personal | Tech | Aquarian | Introvert | Rants on random posts | Food & travel | Pets | Safe Driving | Spirituality | Cricket |
HUBBALLI DHARWAD CITY... @compolhdc
12K Followers 206 Following ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ | Official X account of Hubballi Dharwad City Police | 🚨 EMERGENCY ALERT 🚨 If you need immediate police assistance 📞 Dial 112
Charankumar Kanthraj @Charankumarkck
86 Followers 693 Following
CPI (M) @cpimspeak
474K Followers 94 Following The official Twitter handle of the Communist Party of India (Marxist)
Giorgia Meloni @GiorgiaMeloni
3.8M Followers 251 Following Presidente del Consiglio dei Ministri della Repubblica Italiana
Cockroach Party of In... @Cockroach4India
165K Followers 0 Following RISE ! RESIST ! RECLAIM 🪳 US vs THEM ✊
Cockroach Janta Party... @Cockroachisback
383K Followers 6 Following This is the only official account for CJP after the Govt of India took down our original handle @CJP_2029
Abhijeet Dipke @abhijeet_dipke
480K Followers 1K Following Founding President - Cockroach Janta Party @cockroachisback






























